ಬೆತ್ತಲಾಗಿ ನಟನೆ ಮಾಡಿದ್ದಾರೆಯೇ ನಟಿ ಆಂಡ್ರೆಯಾ ಜೆರ್ಮೆಯಾ?

27 NOV 2025

By  Manjunatha

ನಟಿ ಆಂಡ್ರೆಯಾ ಜೆರ್ಮೆಯಾ ಚಿತ್ರರಂಗಕ್ಕೆ ಕಾಲಿರಿಸಿ 20 ವರ್ಷಗಳಾಗುತ್ತಾ ಬಂದಿದೆ. ಅವರು ಜನಪ್ರಿಯ ನಟಿ.

  ಆಂಡ್ರೆಯಾ ಜೆರ್ಮೆಯಾ

ಇದೀಗ ಅವರು ತಮಿಳಿನ ‘ಪಿಸಾಸು 2’ ಸಿನಿಮಾನಲ್ಲಿ ನಟಿಸುತ್ತಿದ್ದು, ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

      ‘ಪಿಸಾಸು 2’ ಸಿನಿಮಾ

‘ಪಿಸಾಸು 2’ ಸಿನಿಮಾನಲ್ಲಿ ಆಂಡ್ರೆಯಾ ಅವರು ಬೆತ್ತಲೆಯಾಗಿ ಕೆಲ ದೃಶ್ಯಗಳಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

      ಬೆತ್ತಲೆಯಾಗಿ ನಟನೆ

ಈ ಬಗ್ಗೆ ಮಾತನಾಡಿರುವ ಆಂಡ್ರೆಯಾ, ಸಿನಿಮಾನಲ್ಲಿ ಬೆತ್ತಲೆ ದೃಶ್ಯ ಇತ್ತು, ಆದರೆ ಅದನ್ನು ತೆಗೆಯಲಾಗಿದೆ ಎಂದಿದ್ದಾರೆ.

        ಬೆತ್ತಲೆ ದೃಶ್ಯ ಇತ್ತು

ಆದರೆ ನಿರ್ದೇಶಕ ಮಿಸ್ಕಿನ್ ಕೇಳಿದ್ದಿದ್ದರೆ ನಾನು ಖಂಡಿತವಾಗಿ ಬೆತ್ತಲೆ ದೃಶ್ಯದಲ್ಲಿ ನಟಿಸಲು ರೆಡಿ ಇದ್ದೆ ಎಂದಿದ್ದಾರೆ.

  ಬೆತ್ತಲಾಗಿ ನಟಿಸಲು ರೆಡಿ

‘ನಾನು ಬೆತ್ತಲೆ ದೃಶ್ಯದಲ್ಲಿ ನಟಿಸಿಲ್ಲ, ಆದರೆ ‘ಪಿಸಾಸು 2’ ಸಿನಿಮಾನಲ್ಲಿ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳಿವೆ ಎಂದಿದ್ದಾರೆ.

ರೊಮ್ಯಾಂಟಿಕ್ ದೃಶ್ಯಗಳಿವೆ

‘ಪಿಸಾಸು 2’ ಸಿನಿಮಾವನ್ನು ಮಿಸ್ಕಿನ್ ನಿರ್ದೇಶಿಸುತ್ತಿದ್ದು, ಆಂಡ್ರೆಯಾಗೆ ಮಿಸ್ಕಿನ್ ಅವರ ಮೇಲೆ ಬಹಳ ನಂಬಿಕೆ ಅಂತೆ.

      ಮಿಸ್ಕಿನ್ ನಿರ್ದೇಶನ

ಆಂಡ್ರೆಯಾ ಜೆರ್ಮಿಯಾ ಅವರು ಒಳ್ಳೆಯ ನಟಿಯಾಗಿರುವ ಜೊತೆಗೆ ಗಾಯಕಿಯೂ ಹೌದು. ಲೈವ್ ಶೋಗಳನ್ನು ಸಹ ನೀಡುತ್ತಾರೆ ಅವರು.

    ಗಾಯಕಿಯೂ ಹೌದು