ಖ್ಯಾತ ಉದ್ಯಮಿ ಕಾವ್ಯಾ ಮಾರನ್ ಜೊತೆ ಮದುವೆ: ಅನಿರುದ್ಧ್ ರವಿಚಂದರ್ ಹೇಳಿದ್ದೇನು?

14 June 2025

By  Manjunatha

ಐಪಿಎಲ್ ನೋಡುವವರಿಗೆಲ್ಲ ಕಾವ್ಯಾ ಮಾರನ್ ಪರಿಚಯ ಇದ್ದೇ ಇರುತ್ತದೆ. ಸನ್​ರೈಸರ್ಸ್​​ ಹೈದರಾಬಾದ್ ಮಾಲಕಿ ಈಕೆ.

ಉದ್ಯಮಿ ಕಾವ್ಯಾ ಮಾರನ್

ಕಾವ್ಯಾ ಮಾರನ್, ದೇಶದ ಅತ್ಯಂತ ಶ್ರೀಮಂತ ಯುವ ಮಹಿಳಾ ಉದ್ಯಮಿಗಳಲ್ಲಿ ಪ್ರಮುಖವಾದವರು.

ಶ್ರೀಮಂತ ಯುವ ಉದ್ಯಮಿ

ಕಾವ್ಯಾ ಮಾರನ್ ಒಬ್ಬರ ಆಸ್ತಿ ಮೌಲ್ಯವೇ ಸುಮಾರು 500 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಾಗಿದೆ.

   500 ಕೋಟಿ ಆಸ್ತಿ ಒಡತಿ

ಇದೀಗ ಕಾವ್ಯಾ ಮಾರನ್ ಅವರು ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ವಿವಾಹ ಆಗಲಿದ್ದಾರೆ ಎನ್ನಲಾಗುತ್ತಿದೆ.

   ಅನಿರುದ್ಧ್ ರವಿಚಂದರ್

ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ಪರಸ್ಪರ ಪ್ರೀತಿಸುತ್ತಿದ್ದು, ಶೀಘ್ರವೇ ಇವರಿಬ್ಬರೂ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

  ವಿವಾಹದ ಸುದ್ದಿ ವೈರಲ್

ಆದರೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.

   ಸ್ಪಷ್ಟನೆ ನೀಡಿದ್ದಾರೆ ರವಿ

‘ಮದುವೆಯಾ? ಫ್ರೆಂಡ್ಸ್ ಆರಾಮವಾಗಿರಿ, ಇಲ್ಲದ ಸುದ್ದಿಗಳನ್ನು ಏಕೆ ಹಬ್ಬಿಸುತ್ತೀರಿ, ಲೈಫ್ ಎಂಜಾಯ್ ಮಾಡಿ’ ಎಂದಿದ್ದಾರೆ ಅನಿರುದ್ಧ್.

   ಮದುವೆ ಸುದ್ದಿಗೆ ಬ್ರೇಕ್

ಕಾವ್ಯಾ ಮಾರನ್, ಕಲಾನಿಧಿ ಮಾರನ್ ಪುತ್ರಿ, ಇವರ ಆಸ್ತಿಯ ಒಟ್ಟು ಮೌಲ್ಯ ಕೆಲವು ಸಾವಿರ ಕೊಟಿಗಳನ್ನು ದಾಟುತ್ತದೆ.

   ಕಲಾನಿಧಿ ಮಾರನ್ ಪುತ್ರಿ