ಜಾನ್ಹವಿ ಕಪೂರ್ ಖಾತೆಗೆ ಸೇರಿತು ಮತ್ತೊಂದು ಸೋಲು

04 OCT 2025

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​​ನ ಬೇಡಿಕೆಯ ಯುವನಟಿ, ದಕ್ಷಿಣದ ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ.

    ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಚಿತ್ರರಂಗಕ್ಕೆ ಕಾಲಿಟ್ಟು ಏಳು ವರ್ಷಗಳಾದವು ಈ ವರೆಗೆ ಒಂದೇ ಒಂದು ದೊಡ್ಡ ಹಿಟ್ ಅವರ ಖಾತೆಯಲ್ಲಿಲ್ಲ.

     ಏಳು ವರ್ಷಗಳಾದವು

ಕೇವಲ ಒಂದು ತಿಂಗಳ ಅವಧಿಯಲ್ಲಿ ಜಾನ್ಹವಿ ಕಪೂರ್ ಅವರ ಎರಡು ಸಿನಿಮಾಗಳು ಬಿಡುಗಡೆ ಆಗಿ ಎರಡೂ ಸಿನಿಮಾ ಫ್ಲಾಪ್ ಆಗಿವೆ.

 ಎರಡು ಸಿನಿಮಾ ಬಿಡುಗಡೆ

ಇತ್ತೀಚೆಗಷ್ಟೆ ಜಾನ್ಹವಿಯ ‘ಸನ್ನಿ ಸಂಸ್ಕಾರಿ ಕಿ ತುಲ್ಸಿ ಕುಮಾರಿ’ ಸಿನಿಮಾ ಬಿಡುಗಡೆ ಆಯ್ತು. ಅದು ಸಹ ಫ್ಲಾಪ್ ಆಗಿದೆ.

   ಅದು ಸಹ ಫ್ಲಾಪ್ ಆಗಿದೆ

ವರುಣ್ ಧವನ್, ಸಾನ್ಯಾ ಮಲ್ಹೋತ್ರಾ ಇನ್ನೂ ಕೆಲ ಸ್ಟಾರ್ ನಟರಿದ್ದರೂ ಸಹ ಈ ಸಿನಿಮಾ ಹೀನಾಯ ಸೋಲು ಕಂಡಿದೆ.

ಸ್ಟಾರ್ ನಟರಿದ್ದರೂ ಫ್ಲಾಪ್

‘ಸನ್ನಿ ಸಂಸ್ಕಾರಿ ಕಿ ತುಲ್ಸಿ ಕುಮಾರಿ’ ಸಿನಿಮಾ ಹೀನಾಯ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾಕ್ಕೆ ಪ್ರೇಕ್ಷಕರೇ ಬರುತ್ತಿಲ್ಲವಂತೆ.

      ಹೀನಾಯ ಓಪನಿಂಗ್

ಜಾನ್ಹವಿ ಕಪೂರ್ ಪ್ರಸ್ತುತ ಎರಡು ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ‘ಪೆದ್ದಿ’ ಮತ್ತು ‘ದೇವರ 2’.

  ಎರಡು ತೆಲುಗು ಸಿನಿಮಾ

ಜಾನ್ಹವಿ ಕಪೂರ್ ನಟನೆಯ ‘ಪೆದ್ದಿ’ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ರಾಮ್ ಚರಣ್ ನಾಯಕ.

  ‘ಪೆದ್ದಿ’ ಸಿನಿಮಾ ನಾಯಕಿ