ನನ್ನ ಜೀವನ ನನ್ನಿಷ್ಟ, ನಿಮಗೇನಾಗ್ಬೇಕು: ಸಿಟ್ಟಾದ ಅನುಪಮಾ

04 AUG 2026

By  Manjunatha

ಅನುಪಮಾ ಪರಮೇಶ್ವರನ್ ಮೂಲತಃ ಮಲಯಾಳಿ ನಟಿ, ಆದರೆ ಪರ ಭಾಷೆಗಳಲ್ಲಿ ಹೆಚ್ಚಾಗಿ ಮಿಂಚುತ್ತಿದ್ದಾರೆ.

ಅನುಪಮಾ ಪರಮೇಶ್ವರನ್

‘ಪ್ರೇಮಂ’ ಸಿನಿಮಾ ಮೂಲಕ ನಟನೆ ಬಂದ ಅನುಪಮಾ, ಈಗ ತೆಲುಗು, ತಮಿಳಿನಲ್ಲೂ ಬ್ಯುಸಿ.

      ‘ಪ್ರೇಮಂ’ ಮೂಲಕ

ಅನುಪಮಾ ಅವರು ಸಿನಿಮಾದ ಜೊತೆಗೆ ಖಾಸಗಿ ಬದುಕಿನಿಂದಲೂ ಸಖತ್ ಸುದ್ದಿಯಲ್ಲಿರುತ್ತಾರೆ.

  ಖಾಸಗಿ ಬದುಕಿನಿಂದಲೂ

ಅನುಪಮಾ ಅವರು ಯುವ ತಮಿಳು ನಟನೊಟ್ಟಿಗೆ ಡೇಟಿಂಗ್​​ನಲ್ಲಿದ್ದ ಬಗ್ಗೆ ಇತ್ತೀಚೆಗೆ ವರದಿ ಆಗಿತ್ತು.

   ನಟನೊಟ್ಟಿಗೆ ಡೇಟಿಂಗ್​  

ಆ ನಟನ ಜೊತೆಗೆ ಬಹಳ ಕೆಟ್ಟದಾಗಿ ಬ್ರೇಕಪ್ ಸಹ ಮಾಡಿಕೊಂಡರು ಎಂದು ಸುದ್ದಿ ಹರಿದಾಡಿತ್ತು.

 ಬ್ರೇಕಪ್ ಮಾಡಿಕೊಂಡರು

ಇತ್ತೀಚೆಗೆ ಪತ್ರಕರ್ತರು ಅನುಪಮಾ ಅವರನ್ನು ಅವರ ಖಾಸಗಿ ಬದುಕಿನ ಬಗ್ಗೆ ಪ್ರಶ್ನೆ ಕೇಳಲು ಮುಂದಾದರು.

    ಖಾಸಗಿ ಬದುಕಿನ ಬಗ್ಗೆ

ಆಗ ಸಿಟ್ಟಾದ ಅನುಪಮಾ, ‘ನನ್ನ ಖಾಸಗಿ ಜೀವನ ನನ್ನಿಷ್ಟ, ನೀವ್ಯಾರು ಅದನ್ನೆಲ್ಲ ಕೇಳೋಕೆ’ ಎಂದು ಉರಿದು ಬಿದ್ದಿದ್ದಾರೆ.

 ಉರಿದು ಬಿದ್ದ ಅನುಪಮಾ

ಪತ್ರಕರ್ತರ ಪ್ರಶ್ನೆಗಳಿಗೆ ತುಸು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ ನಟಿ ಅನುಪಮಾ, ತಮ್ಮ ಜೀವನ ತಮ್ಮಿಷ್ಟ ಎಂದಿದ್ದಾರೆ.

     ಪತ್ರಕರ್ತರ ಪ್ರಶ್ನೆಗಳು