ತಮಿಳಿನ ಸ್ಟಾರ್ ನಟನ ಪುತ್ರನೊಡನೆ ಅನುಪಮಾ ಪರಮೇಶ್ವರನ್ ಡೇಟಿಂಗ್?

13 Apr 2025

By  Manjunatha

ಅನುಪಮಾ ಪರಮೇಶ್ವರನ್ ಮೂಲತಃ ಮಲಯಾಳಿ ಚೆಲುವೆ ಆದರೆ ಹೆಚ್ಚು ಮಿಂಚಿದ್ದು ಬೇರೆ ಭಾಷೆಗಳ ಸಿನಿಮಾಗಳಲ್ಲಿ.

ಅನುಪಮಾ ಪರಮೇಶ್ವರನ್

ಮೊದಲಿಗೆ ಪಕ್ಕದ ಮನೆ ಹುಡುಗಿ ರೀತಿಯ ಪಾತ್ರಗಳಲ್ಲಿ ನಟಿಸಿದ್ದ ಅನುಪಮಾ ಆ ನಂತರ ಬೋಲ್ಡ್ ನಟಿಯಾಗಿ ಬದಲಾದರು.

     ಪಕ್ಕದ ಮನೆ ಹುಡುಗಿ

ಕನ್ನಡದ ‘ನಟಸಾರ್ವಭೌಮಾ’ ಸಿನಿಮಾದಲ್ಲಿಯೂ ನಟಿಸಿರುವ ಅನುಪಮಾ ಪರಮೇಶ್ವರನ್ ಅವರಿಗೆ ಇಲ್ಲಿಯೂ ಸಾಕಷ್ಟು ಅಭಿಮಾನಿಗಳಿದ್ದಾರೆ.

  ‘ನಟಸಾರ್ವಭೌಮ’ ಚಿತ್ರ

ಇತ್ತೀಚೆಗೆ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನಟಿ ಅನುಪಮಾ ಪರಮೇಶ್ವರನ್ ಅವರು ನಟನೊಬ್ಬನೊಟ್ಟಿಗೆ ಡೇಟಿಂಗ್ ನಡೆಸಿದ್ದಾರೆ.

  ನಟನ ಜೊತೆ  ಡೇಟಿಂಗ್

ಅದೂ ತಮಿಳಿನ ಸೂಪರ್ ಸ್ಟಾರ್ ಪುತ್ರನ ಜೊತೆಗೆ ಲವ್ವಿ-ಡವ್ವಿಯಲ್ಲಿ ತೊಡಗಿಕೊಂಡಿದ್ದಾರೆ ನಟಿ ಅನುಪಮಾ ಪರಮೇಶ್ವರನ್.

    ಸೂಪರ್ ಸ್ಟಾರ್ ಪುತ್ರ

ಚಿಯಾನ್ ವಿಕ್ರಂ ಅವರ ಪುತ್ರ ಧ್ರುವ್ ವಿಕ್ರಂ ಜೊತೆಗೆ ಅನುಪಮಾ ಪರಮೇಶ್ವರನ್ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

 ವಿಕ್ರಂ ಪುತ್ರ ಧ್ರುವ್ ವಿಕ್ರಂ

ಚಿಯಾನ್ ವಿಕ್ರಂ ಪುತ್ರ ಧ್ರುವ್ ವಿಕ್ರಂ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ಒಳ್ಳೆಯ ನಟ ಎನಿಸಿಕೊಂಡಿದ್ದಾರೆ.

 ಒಳ್ಳೆಯ ನಟ ಧ್ರುವ ವಿಕ್ರಂ

ಇದೀಗ ಧ್ರುವ್ ಹಾಗೂ ಅನುಪಮಾ ಪರಮೇಶ್ವರನ್ ಪ್ರೀತಿಯಲ್ಲಿದ್ದು, ಹೊಸ ಜೋಡಿ ಹಲವು ಕಡೆ ಸುತ್ತಾಡುತ್ತಿದೆಯಂತೆ.

ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್ ಇದೀಗ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

 ಸಖತ್ ಬ್ಯುಸಿಯಾಗಿದ್ದಾರೆ