18 September 2025
Pic credit - instagram
Author: Madankumar
ಅನುಪಮಾ ಪರಮೇಶ್ವರನ್ ಅವರಿಗೆ ಇರುವ ಫೋಟೋ ಕ್ರೇಜ್ ಅಷ್ಟಿಷ್ಟಲ್ಲ.
Pic credit - instagram
ಬಗೆಬಗೆಯ ಲುಕ್ನಲ್ಲಿ ಅನುಪಮಾ ಪರಮೇಶ್ವರನ್ ಅವರು ಮಿಂಚುತ್ತಾರೆ.
Pic credit - instagram
ನಟಿಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಂದದ ಫೋಟೋಗಳು ಕಂಗೊಳಿಸಿವೆ.
Pic credit - instagram
ಎಲ್ಲರಂತೆ ಅನುಪಮಾ ಪರಮೇಶ್ವರನ್ ಅವರು ಕೂಡ ಆಭರಣ ಪ್ರಿಯೆ.
Pic credit - instagram
ಅನುಪಮಾ ಅವರ ಫ್ಯಾಷನ್ ಸೆನ್ಸ್ ಕಂಡು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.
Pic credit - instagram
ಇಡೀ ದಕ್ಷಿಣ ಭಾರತದಲ್ಲಿ ಅನುಪಮಾ ಅವರು ಬಹಳ ಫೇಮಸ್ ಆಗಿದ್ದಾರೆ.
Pic credit - instagram
ಕನ್ನಡ, ತಮಿಳು, ಮಲಯಾಳಂ, ತೆಲುಗಿನಲ್ಲಿ ನಟಿಸಿರುವ ಕಲಾವಿದೆ.
Pic credit - instagram
ಸಿನಿಮಾ ಕೆಲಸಗಳ ನಡುವೆಯೂ ಫೋಟೋಶೂಟ್ ಮಾಡಿಸುವ ಅನುಪಮಾ.
Pic credit - instagram