ಯಾವ ಪಾತ್ರ ಕೊಟ್ಟರೂ ಜೀವ ತುಂಬುವ ಅನುಪಮಾ ಪರಮೇಶ್ವರನ್.

28 October 2025

Pic credit - instagram

Author: Madankumar

ಹೊಸ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ಗೆಟಪ್​ ಹೀಗಿದೆ.

ಹೊಸ ಸಿನಿಮಾ

Pic credit - instagram

ಡಿಗ್ಲಾಮರ್ ಲುಕ್​ನಲ್ಲಿ ಅನುಪಮಾ ಪರಮೇಶ್ವರನ್ ಗಮನ ಸೆಳೆದಿದ್ದಾರೆ.

ಡಿಗ್ಲಾಮ್ ಲುಕ್

Pic credit - instagram

ಪಾತ್ರದ ಒಂದಷ್ಟು ಫೋಟೋಗಳನ್ನು ಅನುಪಮಾ ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಹೊಂದಿರುವ ಕಲಾವಿದೆ.

ದಕ್ಷಿಣದಲ್ಲಿ

Pic credit - instagram

ಕನ್ನಡ, ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

4 ಭಾಷೆಯಲ್ಲಿ

Pic credit - instagram

ಅನುಪಮಾ ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ಸಿಕ್ಕಿದೆ.

ಜನಮೆಚ್ಚುಗೆ

Pic credit - instagram

ಪ್ರತಿಯೊಂದು ಸಿನಿಮಾದಿಂದಲೂ ಅನುಪಮಾ ಅವರ ಖ್ಯಾತಿ ಹೆಚ್ಚುತ್ತಿದೆ.

ಖ್ಯಾತಿ ಹೆಚ್ಚುತ್ತಿದೆ

Pic credit - instagram

ಅನುಪಮಾ ಪರಮೇಶ್ವರನ್ ಅವರ ಕೈತುಂಬ ಅವಕಾಶಗಳು ಇವೆ.

ಅವಕಾಶಗಳು

Pic credit - instagram