ಅಭಿಮಾನಿಗಳಿಂದ ಇನ್ನಷ್ಟು ದೂರ ಸರಿದ ನಟಿ ಅನುಷ್ಕಾ ಶೆಟ್ಟಿ.

12 September 2025

Pic credit - instagram

Author: Madankumar

ಅನುಷ್ಕಾ ಶೆಟ್ಟಿ ನಟಿಸಿದ ‘ಘಾಟಿ’ ಸಿನಿಮಾ ದೊಡ್ಡ ಫ್ಲಾಪ್ ಆಗಿದೆ.

ಘಾಟಿ ಫ್ಲಾಪ್

Pic credit - instagram

ಸಿನಿಮಾದ ಸೋಲಿನಿಂದಾಗಿ ‘ಘಾಟಿ’ ಚಿತ್ರತಂಡಕ್ಕೆ ಬೇಸರ ಆಗಿದೆ.

ಬೇಸರ ಆಗಿದೆ

Pic credit - instagram

ಸೋಶಿಯಲ್ ಮೀಡಿಯಾದಿಂದ ದೂರವಿರಲು ಅನುಷ್ಕಾ ನಿರ್ಧಾರ.

ಹೊಸ ನಿರ್ಧಾರ

Pic credit - instagram

ಅನುಷ್ಕಾ ಶೆಟ್ಟಿ ಅವರ ಈ ನಿರ್ಧಾರ ಅಭಿಮಾನಿಗಳಿಗೆ ಇಷ್ಟ ಆಗಿಲ್ಲ.

ಇಷ್ಟ ಆಗಿಲ್ಲ

Pic credit - instagram

ಅನುಷ್ಕಾ ಅವರು ಸಿನಿಮಾಗಳಲ್ಲಿ ನಟಿಸುವುದು ಬಹಳ ಕಡಿಮೆಯಾಗಿದೆ.

ಸಿನಿಮಾ ವಿರಳ

Pic credit - instagram

ಒಳ್ಳೆಯ ಸ್ಕ್ರಿಪ್ಟ್ ಆಯ್ಕೆಯಲ್ಲಿ ಅನುಷ್ಕಾ ಶೆಟ್ಟಿ ಅವರು ಎಡವುತ್ತಿದ್ದಾರೆ.

ಸ್ಕ್ರಿಪ್ಟ್ ಆಯ್ಕೆ

Pic credit - instagram

ಹಾಗಾಗಿ ಅನುಷ್ಕಾ ಅವರಿಗೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಗುತ್ತಿಲ್ಲ.

ಗೆಲುವು ಇಲ್ಲ

Pic credit - instagram

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವ ಹೆಮ್ಮೆಯ ಕನ್ನಡತಿ.

ಹೆಮ್ಮೆಯ ಕನ್ನಡತಿ

Pic credit - instagram