Pic credit - Instagram

Author: Rajesh Duggumane

ಆರ್ಯನ್ ಖಾನ್ ಕಾರಣಕ್ಕೆ ಜನಪ್ರಿಯತೆ ಪಡೆದ ಅನ್ಯಾ ಸಿಂಗ್ 

23 Sep 2025

ಅನ್ಯಾ ಸಿಂಗ್ 

ಅನ್ಯಾ ಸಿಂಗ್ ಅವರು ಬಾಲಿವುಡ್​ನಲ್ಲಿ ಕಳೆದ 8 ವರ್ಷಗಳಿಂದ ಆ್ಯಕ್ಟೀವ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಆರ್ಯನ್ ಖಾನ್ 

ಶಾರುಖ್ ಖಾನ್ ಮಗ ಆರ್ಯನ್ ಖಾನ್ ಕಾರಣದಿಂದ ಅನ್ಯಾ ಸಿಂಗ್​​ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. 

ವೆಬ್ ಸೀರಿಸ್ 

‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯಲ್ಲಿ ಕಥಾ ನಾಯಕನ ಮ್ಯಾನೇಜರ್ ಪಾತ್ರದಲ್ಲಿ ಅನ್ಯಾ ನಟಿಸಿದ್ದಾರೆ. 

ಸಖತ್ ಹೈಲೈಟ್ 

ಅನ್ಯಾ ಸಿಂಗ್ ಅವರ ಈ ಪಾತ್ರ ಸಾಕಷ್ಟು ಹೈಲೈಟ್ ಆಗಿದೆ. ಅವರ ಜನಪ್ರಿಯತೆ ಈ ಸರಣಿಯಿಂದ ಹೆಚ್ಚಿದೆ. 

ಇಷ್ಟು ವರ್ಷ 

ಅನ್ಯಾ ಸಿಂಗ್ ಬಾಲಿವುಡ್​ ಮಂದಿಗೆ ಗೊತ್ತಿದೆ ನಿಜ. ಆದರೆ, ಅದನ್ನು ಮೀರಿ ಬೆಳೆಯಲು ಇಷ್ಟು ವರ್ಷ ಬೇಕಾಯಿತು. 

ಜನಪ್ರಿಯತೆ 

‘ಬ್ಯಾಡ್ಸ್ ಆಫ್ ಬಾಲಿವುಡ್’ ಸರಣಿ ರಿಲೀಸ್ ಆದ ಕೆಲವೇ ದಿನಕ್ಕೆ ಸಾಕಷ್ಟು ಜನಪ್ರಿಯತೆ ಪಡೆದಿದೆ. 

ಹೊಸ ಸಿನಿಮಾ 

ಈ ಸರಣಿ ರಿಲೀಸ್ ಆದ ಬಳಿಕ ಅನ್ಯಾ ಅವರನ್ನು ಹೊಸ ಹೊಸ ಆಫರ್ ಹುಡುಕಿ ಬರುತ್ತಿವೆ. 

ಆ್ಯಕ್ಟೀವ್ 

ಅನ್ಯಾ ಸಿಂಗ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ದಾರೆ. ಅವರಿಗೆ ಎರಡೂವರೆ ಲಕ್ಷ ಹಿಂಬಾಲಕರು ಇದ್ದಾರೆ.