Pic credit - Instagram

Author: Rajesh Duggumane

11 Aug 2025

ಹಳದಿ ಮೆಟ್ರೋದಲ್ಲೂ ಕೆಳಿಸಿತು ಅಪರ್ಣಾ ಧ್ವನಿ 

ಅಪರ್ಣಾ 

ಅಪರ್ಣಾ ಅವರು ನಮ್ಮನ್ನು ಅಗಲಿ ವರ್ಷದ ಮೇಲಾಗಿದೆ. ಅವರ ನೆನಪು ಯಾವಾಗಲೂ ಜೀವಂತ. 

ಹಳದಿ ಮೆಟ್ರೋ

ಭಾನುವಾರ ಉದ್ಘಾಟನೆ ಆದ ಹಳದಿ ಮೆಟ್ರೋಗೆ ಅಪರ್ಣಾ ಅವರ ಧ್ವನಿ ಇದೆ ಅನ್ನೋದು ವಿಶೇಷ. 

ರೆಕಾರ್ಡ್ 

ಅಪರ್ಣಾ ಸಾಯುವುದಕ್ಕೂ ಕೆಲವು ತಿಂಗಳು ಮೊದಲು ಅಪರ್ಣಾ ಬಳಿ ಧ್ವನಿ ರೆಕಾರ್ಡ್ ಮಾಡಿಸಲಾಗಿತ್ತು. 

ಕ್ಯಾನ್ಸರ್ ಮಧ್ಯೆ 

ಅಪರ್ಣಾ ಅವರು ಕ್ಯಾನ್ಸರ್ ಮಧ್ಯೆಯೂ ಕಂಠದಾನ ಮಾಡಿದ್ದರು. ಅವರು ಹಾಕಿದ ಶ್ರಮ ನಿಜಕ್ಕೂ ಶ್ಲಾಘನೀಯ. 

16 ಸ್ಟೇಷನ್ 

ಹಳದಿ ಮಾರ್ಗದ ಎಲ್ಲಾ 16 ಸ್ಟೇಷನ್​ಗಳಿಗೆ ಅಪರ್ಣಾ ಅವರ ಧ್ವನಿ ಇದೆ ಎಂಬುದು ವಿಶೇಷ. 

ನಟಿ-ನಿರೂಪಕಿ

ನಟಿ-ನಿರೂಪಕಿ ಆಗಿ ಅಪರ್ಣಾ ಅವರು ಜನರಿಗೆ ತುಂಬಾನೇ ಹತ್ತಿರ ಆಗಿದ್ದರು. ಆದರೆ, ಈಗ ಅವರು ನಮ್ಮ ಜೊತೆ ಇಲ್ಲ. 

ನಿರಂತರ 

ಮೆಟ್ರೋ ಚಾಲನೆಯಲ್ಲಿರುವವರೆಗೂ ಅವರ ನೆನಪು ಸದಾ ಜೀವಂತ ಆಗಿ ಇರುತ್ತದೆ ಎಂಬುದು ವಿಶೇಷ. 

ಕ್ಯಾನ್ಸರ್ 

ಅಪರ್ಣಾ ಅವರಿಗೆ ಕ್ಯಾನ್ಸರ್ ಆಗಿತ್ತು. ಕ್ಯಾನ್ಸರ್​ನಿಂದಲೇ ಅವರು ನಿಧನ ಹೊಂದಿದ್ದಾರೆ.