Pic credit - Instagram

Author: Rajesh Duggumane

ರಗಡ್ ಆಗಿ ಬಂದು ಅರ್ಧಕ್ಕೆ ಹಳ್ಳಿ ಪವರ್ ಶೋ ತೊರೆದ ಆ್ಯಶ್ ಮೆಲೋ ಸ್ಕೈಲರ್ 

10 Sep 2025

ಹಳ್ಳಿ ಪವರ್ 

‘ಹಳ್ಳಿ ಪವರ್’ ಶೋನಲ್ಲಿ ಆ್ಯಶ್ ಮೆಲೋ ಸ್ಕೈಲರ್ ಅವರು ಸ್ಪರ್ಧಿ ಆಗಿ ತೆರಳಿದ್ದರು. 

ಅರ್ಧಕ್ಕೆ ಔಟ್ 

ಆ್ಯಶ್ ಮೆಲೋ ಸ್ಕೈಲರ್ ಅವರು ಶೋನ ಅರ್ಧಕ್ಕೆ ತೊರೆದಿದ್ದಾರೆ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ. 

ವೈಯಕ್ತಿಕ ಕಾರಣ 

ಶೋ ತೊರೆಯುವಾಗ ವೈಯಕ್ತಿಕ ಕಾರಣವನ್ನು ನೀಡಿದ್ದರು. ಆದರೆ, ಶೋ ಬಳಿಕ ಅವರು ಬೇರೆಯದೇ ಮಾತನ್ನು ಹೇಳಿದ್ದಾರೆ. 

ಕೆಟ್ಟದಾಗಿ ತೋರಿಸಲಾಗಿದೆ. 

ಶೋನಲ್ಲಿ ನನ್ನ ಕೆಟ್ಟದಾಗಿ ತೋರಿಸಲಾಗಿದೆ ಎಂದು ಆ್ಯಶ್ ಅವರು ಹೇಳಿದ್ದಾರೆ. 

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆ್ಯಶ್ ಅವರು ಪೋಸ್ಟ್ ಮಾಡಿದ್ದಾರೆ. 

ಭೀಮ ಸಿನಿಮಾ 

ಆ್ಯಶ್ ಮೆಲೋ ಸ್ಕೈಲರ್ ಅವರು ಭೀಮ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದಾರೆ. 

ಸಿಟ್ಟಾದ ಅಕುಲ್ 

ಆ್ಯಶ್ ಅವರು ನಡೆದುಕೊಂಡ ರೀತಿಗೆ ಶೋ ಹೋಸ್ಟ್ ಮಾಡುತ್ತಿರುವ ಅಕುಲ್ ಸಿಟ್ಟಾಗಿದ್ದಾರೆ. 

1 ಮಿಲಿಯನ್ 

ಆ್ಯಶ್ ಅವರಿಗೆ ಇನ್​ಸ್ಟಾಗ್ರಾಮ್ ಅಲ್ಲಿ 10 ಲಕ್ಷ ಹಿಂಬಾಲಕರು ಇದ್ದಾರೆ ಅನ್ನೋದು ವಿಶೇಷ.