ಆರ್​ಸಿಬಿ ಕಾಫಿ ಕುಡಿದ ನಟಿ  ಆಶಿಕಾ ರಂಗನಾಥ್

Pic credit - Instagram

Author: Rajesh Duggumane

TV9 Kannada Logo For Webstory First Slide

04 June 2025

TV9 Kannada Logo For Webstory First Slide

ಆರ್​ಸಿಬಿ ಕಾಫಿ ಕುಡಿದ ನಟಿ  ಆಶಿಕಾ ರಂಗನಾಥ್ 

TV9 Kannada Logo For Webstory First Slide
TV9 Kannada Logo For Webstory First Slide

ಆಶಿಕಾ ಸೆಲೆಬ್ರೇಷನ್ 

ಆಶಿಕಾ ರಂಗನಾಥ್ ಅವರು ಭಿನ್ನವಾರಗಿ ಆರ್​ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ. 

ಕಾಫಿ ಮೇಲೆ 

ಕಾಫಿ ಮೇಲೆ ಆರ್​ಸಿಬಿ ಹಾಗೂ ವಿಕೆ 18 ರಂದು ಬರೆಸಿಕೊಂಡಿದ್ದಾರೆ ಆಶಿಕಾ. 

ಇದೇ ಮೊದಲು 

18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ಕಪ್ ಗೆದ್ದಿದ್ದು ಇದೇ ಮೊದಲು. 

ಖುಷಿ

ವಿರಾಟ್ ಕೊಹ್ಲಿ ಹಾಗೂ ಅವರ ಟೀಂ ಕಪ್ ಗೆದ್ದಿದ್ದಕ್ಕೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ. 

ಆಶಿಕಾ ಕೂಡ 

ಆಶಿಕಾ ರಂಗನಾಥ್ ಕೂಡ ಆರ್​ಸಿಬಿ ತಂಡದ ಅಭಿಮಾನಿಯಲ್ಲಿ ಒಬ್ಬರು. 

ಬೋಲ್ಡ್ ಲುಕ್ 

ಆಶಿಕಾ ರಂಗನಾಥ್ ಅವರು ಬೋಲ್ಡ್ ಲುಕ್ ಮೂಲಕ ಗಮನ ಸೆಳೆಯುತ್ತಾರೆ. 

ಕನ್ನಡದ ನಟಿ 

ಆಶಿಕಾ ರಂಗನಾಥ್ ಅವರು ಕನ್ನಡದ ನಟಿ. ಅವರಿಗೆ ಸಖತ್ ಬೇಡಿಕೆ ಇದೆ. 

ಸಾಕಷ್ಟು ಜನಪ್ರಿಯತೆ 

ಆಶಿಕಾ ರಂಗನಾಥ್ ಜನಪ್ರಿಯತೆ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಪರಭಾಷೆಯಲ್ಲೂ ಬೇಡಿಕೆ ಇದೆ.