Pic credit - Instagram

Author: Rajesh Duggumane

02 June 2025

ಕಮಲ್ ಹಾಸನ್​ಗೆ ಕನ್ನಡ ಪಾಠ ಹೇಳಿಕೊಟ್ಟ ರಂಜನಿ ರಾಘವನ್ 

ಕಮಲ್ ಹಾಸನ್ 

ಕಮಲ್ ಹಾಸನ್ ಭೇಟಿ ಮಾಡಿ ನಟಿ ರಂಜನಿ ಅವರು ಕನ್ನಡ ಪುಸ್ತಕ ಕೊಟ್ಟ ಫೋಟೋ ವೈರಲ್ ಆಗಿದೆ. 

ಕನ್ನಡ ಪುಸ್ತಕ 

ರಂಜನಿ ರಾಘವನ್ ಅವರು ಕನ್ನಡ ಪುಸ್ತಕ ನೀಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. 

ಹಳೆಯ ಫೋಟೋ 

ಇದು ಹಳೆಯ ಫೋಟೋ ಇರಬಹುದು. ಆದರೆ, ಇದನ್ನು ಅವರು ಹಂಚಿಕೊಂಡ ಟೈಮಿಂಗ್ ಪರ್ಫೆಕ್ಟ್ ಎಂದಿದ್ದಾರೆ ಅನೇಕರು. 

ಗಮನ ಸೆಳೆಯಿತು 

ಕಮಲ್ ಸರ್​ಗೆ ‘ಕನ್ನಡ’ ಪುಸ್ತಕ ಎನ್ನುವ ಕ್ಯಾಪ್ಶನ್​ನ ಅವರು ನೀಡಿದ್ದಾರೆ. 

ನಟಿ 

ಕಿರುತೆರೆ ನಟಿಯಾಗಿ ರಂಜನಿ ಅವರು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. 

ನಿರ್ದೇಶಕಿ 

ರಂಜನಿ ರಾಘವನ್ ಅವರು ನಿರ್ದೇಶಕಿ ಆಗಿ ಎಲ್ಲರ ಗಮನ ಸೆಳೆಯಲು ರೆಡಿ ಆಗಿದ್ದಾರೆ. 

ಡಿ ಡಿ ಢಿಕ್ಕಿ 

ರಂಜನಿ ನಿರ್ದೇಶನದ ಮೊದಲ ಚಿತ್ರಕ್ಕೆ ‘ಡಿ ಡಿ ಢಿಕ್ಕಿ’ ಎನ್ನುವ ಶೀರ್ಷಿಕೆ ಇಡಲಾಗಿದೆ. 

ಆಲ್ ದಿ ಬೆಸ್ಟ್ 

ಸದ್ಯ ರಂಜನಿ ರಾಘವನ್ ಅವರಿಗೆ ಎಲ್ಲರೂ ಆಲ್​ದಿ ಬೆಸ್ಟ್ ಹೇಳುತ್ತಾ ಇದ್ದಾರೆ.