Pic credit - Instagram

Author: Rajesh Duggumane

02 June 2025

ತುಲಾಭಾರ ಮಾಡಿಸಿಕೊಂಡ ನಟಿ ಶ್ರೀಲೀಲಾ 

ತುಲಾಭಾರ 

ನಟಿ ಶ್ರೀಲೀಲಾ ಅವರು ತುಲಾಭಾರ ಮಾಡಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

ಹಳೆಯ ಫೋಟೋ 

ಹಿಂದಿನ ಬರ್ತ್​ಡೇ ಸಂದರ್ಭದಲ್ಲಿ ಮಾಡಲಾದ ಕಾರ್ಯ ಇದು ಎಂದು ಶ್ರೀಲೀಲಾ ಹೇಳಿಕೊಂಡಿದ್ದಾರೆ. 

ತಾಯಿಯ ಯೋಜನೆ 

ತುಲಾಭಾರ ಮಾಡಿಸಿಕೊಳ್ಳೋದು ತಾಯಿಯ ಯೋಜನೆ ಎಂದು ಶ್ರೀಲೀಲಾ ಹೇಳಿದ್ದಾರೆ. 

ಜೂನ್ 14 

ನಟಿ ಶ್ರೀಲೀಲಾಗೆ ಜೂನ್ 14 ಜನ್ಮದಿನ. ಅವರ ಬರ್ತ್​ಡೇಗೆ ಸಿದ್ಧತೆ ನಡೆದಿದೆ. 

ಸೆಲೆಬ್ರೇಷನ್ 

ಶ್ರೀಲೀಲಾ ಬರ್ತ್​ಡೇಗೆ ಎರಡು ದಿನ ಇರುವಾಗಲೇ ಸೆಲೆಬ್ರೇಷನ್ ಎಂಬುದು ಆರಂಭ ಆಗಿದೆ. 

sreel

ಹೊಸ ಸಿನಿಮಾ 

ಶ್ರೀಲೀಲಾ ಅವುರ ಹೊಸ ಹೊಸ ಚಿತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. 

ಕನ್ನಡದ ನಟಿ 

ಶ್ರೀಲೀಲಾ ಅವರು ಕನ್ನಡದ ನಟಿ. ಕನ್ನಡದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. 

ಸುಂದರಿ 

ಶ್ರೀಲೀಲಾ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಸಣ್ಣ ವಯಸ್ಸಲ್ಲೇ ದೊಡ್ಡ ಹೆಸರು ಮಾಡಿದ್ದಾರೆ.