Pic credit - Instagram

Author: Rajesh Duggumane

03 June 2025

ಕ್ಷಮೆ ಕೇಳದ ಕಮಲ್ ಹಾಸನ್​ಗೆ ತೀವ್ರ ಹಿನ್ನಡೆ

ಕೋರ್ಟ್​ನಲ್ಲಿ ಹಿನ್ನಡೆ 

ಕಮಲ್ ಹಾಸನ್​ಗೆ ಕೋರ್ಟ್​ನಲ್ಲಿ ತೀವ್ರ ಹಿನ್ನಡೆ ಆಗಿದೆ. ಕೋರ್ಟ್ ಛೀಮಾರಿ ಹಾಕಿದೆ. 

ಥಗ್ ಲೈಫ್ 

ಕಮಲ್ ಹಾಸನ್ ಅವರು ‘ಥಗ್​ ಲೈಫ್’ ಚಿತ್ರದ ಈವೆಂಟ್ ವೇಳೆ ಕನ್ನಡಕ್ಕೆ ಅವಮಾನ ಮಾಡಿದ್ದರು. 

ಕನ್ನಡ ತಮಿಳಿನಿಂದ 

ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಕಮಲ್ ಹಾಸನ್ ಅವರು ಹೇಳಿಕೆ ನೀಡಿದ್ದರು.

ಕನ್ನಡಿಗರ ವಿರೋಧ

ಕಮಲ್ ಹಾಸನ್ ಹೇಳಿಕೆಗೆ ಈಗ ಎಲ್ಲ ಕಡೆಗಳಿಂದ ವಿರೋಧ ವ್ಯಕ್ತವಾಗಿದೆ. 

ಸರಿ ಅಲ್ಲ 

ಕಮಲ್ ಹಾಸನ್ ಅವರು ನೀಡಿದ ಹೇಳಿಕೆ ಸರಿ ಇಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. 

ಕಮಲ್ ಏನಂತಾರೆ? 

‘ನನ್ನ ತಪ್ಪೇ ಇಲ್ಲ’ ಎಂದು ಕಮಲ್ ಹಾಸನ್ ಅವರು ವಾದ ಮಂಡಿಸುತ್ತಿದ್ದಾರೆ. 

ಸಿನಿಮಾಗೆ ತಡೆ 

‘ಥಗ್ ಲೈಫ್’ ಸಿನಿಮಾ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ತಡೆ ಬಿದ್ದಿದೆ. 

ಕೋರ್ಟ್ ಛೀಮಾರಿ 

ಕನ್ನಡದ ಬಗ್ಗೆ ಹೇಳಿಕೆ ನೀಡಿ ಕ್ಷಮೆ ಕೇಳದ ಕಮಲ್ ಹಾಸನ್ ಗೆ ಕೋರ್ಟ್ ಛೀಮಾರಿ ಹಾಕಿದೆ.