ಚಿತ್ರರಂಗದಲ್ಲಿ ದಶಕ ಕಳೆದ ಮುದ್ದು ಮುಖದ ಚೆಲುವೆ ಆಶಿಕಾ ರಂಗನಾಥ್

20 AUG 2026

By  Manjunatha

ಆಶಿಕಾ ರಂಗನಾಥ್, ಕನ್ನಡ ಚಿತ್ರರಂಗದ ಜನಪ್ರಿಯ ನಟಿ. ಮುದ್ದು ಮುಖದ ಚೆಲುವೆಗೆ ದೊಡ್ಡ ಅಭಿಮಾನಿ ವರ್ಗ ಇದೆ.

      ಆಶಿಕಾ ರಂಗನಾಥ್

ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಬ್ಯುಸಿ ಆಗಿರುವ ನಟಿ ಆಶಿಕಾ ರಂಗನಾಥ್ ಚಿತ್ರರಂಗಕ್ಕೆ ಕಾಲಿರಿಸಿ ಹತ್ತು ವರ್ಷಗಳಾಗಿವೆ.

    ಹತ್ತು ವರ್ಷಗಳಾಗಿವೆ

2016ರಲ್ಲಿ ಬಿಡುಗಡೆ ಆದ ‘ಕ್ರೇಜಿ ಬಾಯ್’ ಸಿನಿಮಾ ಮೂಲಕ ಆಶಿಕಾ ರಂಗನಾಥ್ ನಾಯಕಿಯಾಗಿ ಎಂಟ್ರಿ ಕೊಟ್ಟರು.

   ‘ಕ್ರೇಜಿ ಬಾಯ್’ ಸಿನಿಮಾ

ಆರು ವರ್ಷಗಳ ಕಾಲ ಹಲವು ಕನ್ನಡ ಸಿನಿಮಾಗಳಲ್ಲಿ ಆಶಿಕಾ ರಂಗನಾಥ್ ನಟನೆ ಮಾಡಿದರು. ಗಣೇಶ್, ಸುದೀಪ್ ಜೊತೆಗೂ ನಟಿಸಿದರು.

     ಸ್ಟಾರ್ ನಟರ ಜೊತೆಗೆ

2023ರಲ್ಲಿ ಮೊದಲ ಬಾರಿಗೆ ಅವರು ತೆಲುಗಿನ ‘ಅಮಿಗೋಸ್’ ಸಿನಿಮಾನಲ್ಲಿ ನಟಿಸಿದರು. ಅದು ಅವರ ಮೊದಲ ಪರಭಾಷಾ ಸಿನಿಮಾ.

   ‘ಅಮಿಗೋಸ್’ ಸಿನಿಮಾ

ಅದಾದ ಬಳಿಕ ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಒಂದರ ಹಿಂದೊಂದರಂತೆ ನಟಿಸುತ್ತಲೇ ಇದ್ದಾರೆ.

  ಕನ್ನಡ, ತಮಿಳು, ತೆಲುಗು

ಇದೀಗ ಅವರು ತಮಿಳಿನಲ್ಲಿ ಕಾರ್ತಿ ನಟನೆಯ ‘ಸರ್ದಾರ್ 2’ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

‘ಸರ್ದಾರ್ 2’ ಸಿನಿಮಾನಲ್ಲಿ

ತೆಲುಗಿನ ಸ್ಟಾರ್ ನಟ ಚಿರಂಜೀವಿ ನಟನೆಯ ‘ವಿಶ್ವಂಭರ’ ಸಿನಿಮಾನಲ್ಲೂ ಆಶಿಕಾ ನಟಿಸುತ್ತಿದ್ದಾರೆ.

   ಸ್ಟಾರ್ ನಟ ಚಿರಂಜೀವಿ