14 November 2025
Pic credit - instagram
Author: Madankumar
ನಟಿ ಆಶಿಕಾ ರಂಗನಾಥ್ ಅವರು ನಟಿಸಿರುವ ಹೊಸ ಸಿನಿಮಾ ಇದು.
Pic credit - instagram
ಈ ಸಿನಿಮಾದಲ್ಲಿ ಆಶಿಕಾ ಹಾಗೂ ದುಷ್ಯಂತ್ ಜೋಡಿ ಆಗಿದ್ದಾರೆ.
Pic credit - instagram
ಸಿಂಪಲ್ ಸುನಿ ‘ಗತವೈಭವ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
Pic credit - instagram
ನವೆಂಬರ್ 14ರಂದು ಎಲ್ಲೆಡೆ ‘ಗತವೈಭವ’ ಚಿತ್ರ ಬಿಡುಗಡೆ ಆಗಿದೆ.
Pic credit - instagram
ಈ ಚಿತ್ರ ತೆಲುಗಿನಲ್ಲೂ ತೆರೆಕಂಡಿದೆ. ಅಲ್ಲಿಯೂ ಆಶಿಕಾ ಫೇಮಸ್.
Pic credit - instagram
ನಾಲ್ಕು ಬೇರೆ ಬೇರೆ ಗೆಟಪ್ಗಳಲ್ಲಿ ಆಶಿಕಾ ಅವರು ಕಾಣಿಸಿಕೊಂಡಿದ್ದಾರೆ.
Pic credit - instagram
ಅಭಿಮಾನಿಗಳಿಗೆ ಆಶಿಕಾ ರಂಗನಾಥ್ ಅವರ 4 ಗೆಟಪ್ ಇಷ್ಟ ಆಗಿದೆ.
Pic credit - instagram
ಸಿನಿಮಾ ನೋಡಿದ ಅಭಿಮಾನಿಗಳು ಪಾಸಿಟಿವ್ ವಿಮರ್ಶೆ ನೀಡಿದ್ದಾರೆ.
Pic credit - instagram