Pic credit - Instagram

Author: Rajesh Duggumane

ಸೈಮಾ ಪ್ರಶಸ್ತಿಗೆ ಮುತ್ತಿಟ್ಟ ನಟಿ ಆಶಿಕಾ ರಂಗನಾಥ್ 

08 Sep 2025

ಆಶಿಕಾ ವಿನ್ನರ್ 

‘ಓ 2’ ಚಿತ್ರದ ನಟನೆಗೆ ಆಶಿಕಾ ರಂಗನಾಥ್ ಅವರು ಅವಾರ್ಡ್​ ಗೆದ್ದು ಬೀಗಿದ್ದಾರೆ. 

ಗಮನ ಸೆಳೆಯೋ ಅವಾರ್ಡ್ 

ಸೈಮಾ ಅವಾರ್ಡ್ಸ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಈ ಪ್ರಶ್ತಿಯ ಶಿಖರದಲ್ಲಿ ಸ್ಟಾರ್ ಇದೆ. 

ದುಬೈನಲ್ಲಿ 

ಈ ಅವಾರ್ಡ್​ ಕಾರ್ಯಕ್ರಮ ನಡೆದಿದ್ದು ದುಬೈನಲ್ಲಿ. ಆಶಿಕಾ ಅಲ್ಲಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಿದರು. 

ಮಿರರ್ ಸೆಲ್ಫಿ 

ಆಶಿಕಾ ರಂಗನಾಥ್ ಅವರು ದುಬೈನಲ್ಲಿ ಮಿರರ್ ಸೆಲ್ಫಿ ತೆಗೆದುಕೊಳ್ಳುವುದನ್ನು ಮರೆಯಲಿಲ್ಲ. 

ಮೈಲೇಜ್ 

ಈ ಅವಾರ್ಡ್​ನಿಂದ ಆಶಿಕಾ ರಂಗನಾಥ್ ಅವರ ವೃತ್ತಿ ಜೀವನಕ್ಕೆ ಮೈಲೇಜ್ ಸಿಕ್ಕಿದೆ. 

ದಂತದ ಗೊಂಬೆ 

ಆಶಿಕಾ ರಂಗನಾಥ್ ಅವರು ದಂತದ ಗೊಂಬೆ ರೀತಿಯೇ ಕಾಣಿಸುತ್ತಾ ಇದ್ದಾರೆ. ಅವರ ಫೋಟೋ ಗಮನ ಸೆಳೆಯುವ ರೀತಿಯಲ್ಲಿದೆ. 

ಪರಭಾಷೆ 

ಆಶಿಕಾ ರಂಗನಾಥ್ ಅವರಿಗೆ ಪರಭಾಷೆಯಿಂದಲೂ ಸಾಕಷ್ಟು ಆಫರ್​ಗಳು ಬರುತ್ತಿವೆ.