ದಸರಾ ಹಬ್ಬಕ್ಕೆ ದೇವಿಯಂತೆ ರೆಡಿಯಾದ ಆಶಿಕಾ ರಂಗನಾಥ್.

02 October 2025

Pic credit - instagram

Author: Madankumar

ಹಬ್ಬದ ಪ್ರಯುಕ್ತ ಎಲ್ಲರಿಗೂ ಆಶಿಕಾ ಶುಭಾಶಯ ತಿಳಿಸಿದ್​ದಾರೆ.

ಶುಭಾಶಯಗಳು

Pic credit - instagram

ಆಶಿಕಾ ರಂಗನಾಥ್ ಅವರ ನವರಾತ್ರಿ ಸಂಭ್ರಮ ಈ ರೀತಿ ಇದೆ.

ನವರಾತ್ರಿ

Pic credit - instagram

ದಸರಾ ಸಲುವಾಗಿ ವಿಶೇಷವಾದ ಫೋಟೋಶೂಟ್ ಮಾಡಿಸಿದ್ದಾರೆ.

ಫೋಟೋಶೂಟ್

Pic credit - instagram

ಹಲವು ರೀತಿಯಲ್ಲಿ ಪೋಸ್ ನೀಡಿದ ಸುಂದರಿ ಆಶಿಕಾ ರಂಗನಾಥ್.

ವಿವಿಧ ಪೋಸ್

Pic credit - instagram

ಆಕರ್ಷಕವಾದ ಚಿನ್ನಾಭರಣ ಧರಿಸಿ ಮಿರಿ ಮಿರಿ ಮಿಂಚಿದ ಕನ್ನಡತಿ.

ಚಿನ್ನಾಭರಣ

Pic credit - instagram

ಮಲ್ಲಿಗೆ ಹೂವು ಮುಡಿದು ಅಂದ ಹೆಚ್ಚಿಸಿಕೊಂಡ ಆಶಿಕಾ ರಂಗನಾಥ್.

ಮಲ್ಲಿಗೆ ಅಂದ

Pic credit - instagram

ದಕ್ಷಿಣ ಭಾರತದಲ್ಲಿ ಆಶಿಕಾ ಅವರಿಗೆ ಸಖತ್ ಜನಪ್ರಿಯತೆ ಇದೆ.

ಜನಪ್ರಿಯ ನಟಿ

Pic credit - instagram

ಇನ್​ಸ್ಟಾಗ್ರಾಮ್​​ನಲ್ಲಿ 25 ಲಕ್ಷ ಜನರು ಆಶಿಕಾರನ್ನು ಫಾಲೋ ಮಾಡುತ್ತಾರೆ.

ಇನ್​ಸ್ಟಾಗ್ರಾಮ್

Pic credit - instagram