ನಟಿ ಆಶಿಕಾ ರಂಗನಾಥ್​​ಗೆ ಭಾರಿ ನಿರಾಸೆ, ಆದರೆ ಭರವಸೆ ಕಳೆದುಕೊಳ್ಳಬೇಕಿಲ್ಲ

13 SEP 2026

By  Manjunatha

ಆಶಿಕಾ ರಂಗನಾಥ್, ಕನ್ನಡ ಚಿತ್ರರಂಗದ ಬಲು ಕ್ಯೂಟ್ ನಟಿ, ಅವರು ಪರ ಭಾಷೆಗಳಲ್ಲೂ ನಟಿಸಿದ್ದಾರೆ.

   ನಟಿ ಆಶಿಕಾ ರಂಗನಾಥ್

ಆಶಿಕಾ ರಂಗನಾಥ್ ಅವರು ಇತ್ತೀಚೆಗಷ್ಟೆ ತಮಿಳಿನ ಸಿನಿಮಾನಲ್ಲಿ ನಟಿಸಿದ್ದರು, ಆದರೆ ಸಿನಿಮಾ ಫ್ಲಾಪ್ ಆಗಿದೆ.

   ತಮಿಳಿನ ಸಿನಿಮಾನಲ್ಲಿ

ಆಶಿಕಾ ಅವರು ಸ್ಟಾರ್ ನಟ ಕಾರ್ತಿ ಜೊತೆಗೆ ‘ಸರ್ದಾರ್ 2’ ಸಿನಿಮಾನಲ್ಲಿ ನಾಯಕಿಯಾಗಿ ನಟನೆ ಮಾಡಿದ್ದರು.

     ‘ಸರ್ದಾರ್ 2’ ಸಿನಿಮಾ

ಸಿನಿಮಾದ ಬಗ್ಗೆ ಆಶಿಕಾ ಅವರಿಗೆ ಸಾಕಷ್ಟು ಭರವಸೆ ಇತ್ತು, ಸಿನಿಮಾ ಹಿಟ್ ಆಗುವ ನಿರೀಕ್ಷೆಗಳಿತ್ತು, ಆದರೆ ಫ್ಲಾಪ್ ಆಗಿದೆ.

   ಸಾಕಷ್ಟು ಭರವಸೆ ಇತ್ತು

ಹಾಗೆಂದು ಭರವಸೆ ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಆಶಿಕಾ ಇನ್ನೂ ಕೆಲ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ.

     ಸಿನಿಮಾಗಳಲ್ಲಿ ನಟನೆ

ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ‘ವಿಶ್ವಂಭರ’ ಸಿನಿಮಾನಲ್ಲೂ ಸಹ ಆಶಿಕಾ ರಂಗನಾಥ್ ನಟನೆ ಮಾಡುತ್ತಿದ್ದಾರೆ.

      ‘ವಿಶ್ವಂಭರ’ ಸಿನಿಮಾ

‘ವಿಶ್ವಂಭರ’ ಸಿನಿಮಾದ ಮೇಲೂ ಆಶಿಕಾಗೆ ನಿರೀಕ್ಷೆ ಇದ್ದು ಆ ಸಿನಿಮಾ ಹಿಟ್ ಆಗುವ ಸಾಧ್ಯತೆ ಇದೆ.

   ಸಿನಿಮಾ ಹಿಟ್ ಭರವಸೆ

ಒಟ್ಟಾರೆ ಕನ್ನಡದ ಹುಡುಗಿ, ಪ್ರತಿಭಾವಂತ ನಟಿ ಆಶಿಕಾ ರಂಗನಾಥ್ ಗೆಲುವು ಸಾಧಿಸಬೇಕು ಅಷ್ಟೆ.

   ನಟಿ ಆಶಿಕಾ ರಂಗನಾಥ್