Author: Madankumar
14 September 2026
Pic credit - instagram/ashika_rangnath
ಬೆಂಗಳೂರಿನಲ್ಲಿ ಅದ್ದೂರಿಯಾಗಿ ಸೈಮಾ ಸಮಾರಂಭ ನಡೆದಿದೆ.
Pic credit - instagram/ashika_rangnath
ಆಶಿಕಾಗೆ ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ) ಪ್ರಶಸ್ತಿ ಸಿಕ್ಕಿದೆ.
Pic credit - instagram/ashika_rangnath
ಈ ಅವಾರ್ಡ್ ಸಿಕ್ಕಿದ್ದಕ್ಕೆ ಸಖತ್ ಖುಷಿ ಆಗಿರುವ ನಟಿ ಆಶಿಕಾ.
Pic credit - instagram/ashika_rangnath
‘ಗತವೈಭವ’ ಚಿತ್ರದಲ್ಲಿನ ನಟನೆಗಾಗಿ ಸೈಮಾ ಗೆದ್ದಿರುವ ನಟಿ.
Pic credit - instagram/ashika_rangnath
ಈ ಖುಷಿಗೆ ಅಭಿಮಾನಿಗಳು ಆಶಿಕಾಗೆ ಅಭಿನಂದನೆ ತಿಳಿಸಿದ್ದಾರೆ.
Pic credit - instagram/ashika_rangnath
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಶಿಕಾ ಅವರ ಲುಕ್ ಹೀಗಿತ್ತು.
Pic credit - instagram/ashika_rangnath
ಆಶಿಕಾ ರಂಗನಾಥ್ ಅವರ ಕಾಸ್ಟ್ಯೂಮ್ ಗಮನ ಸೆಳೆಯುತ್ತಿವೆ.
Pic credit - instagram/ashika_rangnath
ಆಶಿಕಾ ಹಂಚಿಕೊಂಡ ಹೊಸ ಫೋಟೋಗಳು ವೈರಲ್ ಆಗಿವೆ.
Pic credit - instagram/ashika_rangnath