ಬಿಗ್​​ಬಾಸ್ ಮನೆಯಲ್ಲಿ ಟಾರ್ಗೆಟ್ ಆಗುತ್ತಿದ್ದಾರಾ ನಟಿ ಆಸಿಯಾ ಫಿರ್ದೋಸ್?

08 SEP 2026

By  Manjunatha

ಬಿಗ್​​ಬಾಸ್ ಕನ್ನಡ ಸೀಸನ್ 13 ಶುರುವಾಗಿದ್ದು, ಹಲವು ನಟ-ನಟಿಯರು, ಸಾಮಾನ್ಯರು ಸಹ ಎಂಟ್ರಿ ಕೊಟ್ಟಿದ್ದಾರೆ.

    ಬಿಗ್ ಬಾಸ್ ಕನ್ನಡ 13

ಬಿಗ್​​ಬಾಸ್ ಮನೆಗೆ ಈ ಬಾರಿ ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿ ನಾಯಕಿ ಆಸಿಯಾ ಫಿರ್ದೋಸ್ ಸಹ ಎಂಟ್ರಿ ಕೊಟ್ಟಿದ್ದಾರೆ.

     ‘ಶ್ರಾವಣಿ ಸುಬ್ರಹ್ಮಣ್ಯ’

ಮುದ್ದು ಮುಖದ ಆಸಿಯಾ ಫಿರ್ದೋಸ್, ಬಿಗ್​​ಬಾಸ್ ಮನೆಗೆ ಬಂದ ಆರಂಭದಲ್ಲಿಯೇ ಗಮನ ಸೆಳೆದಿದ್ದಾರೆ.

ಮುದ್ದು ಮುಖದ ಆಸಿಯಾ

ಆದರೆ ಆಸಿಯಾ ಫಿರ್ದೋಸ್ ಟಾರ್ಗೆಸ್ ಸಹ ಆಗುತ್ತಿದ್ದಾರೆ ಎಂಬ ಗುಮಾನಿ ಖುದ್ದು ಅವರಿಗೆ ಶುರುವಾಗಿದೆ.

ಟಾರ್ಗೆಸ್ ಸಹ ಆಗುತ್ತಿದ್ದಾರೆ

ಟಾಸ್ಕ್ ಒಂದರ ವೇಳೆ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಅವರುಗಳು ಆಸಿಯಾ ಅನ್ನು ಟಾರ್ಗೆಟ್ ಮಾಡಿದ್ದಾರೆ.

    ಟಾರ್ಗೆಟ್ ಮಾಡಿದ್ದಾರೆ

ಇದರ ಸುಳಿವು ಮೊದಲೇ ತಿಳಿದುಕೊಂಡ ಆಸಿಯಾ ಫಿರ್ದೋಸಾ ಗಗನ್ ಅನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ.

   ನೇರ ಪ್ರಶ್ನೆ ಮಾಡಿದ್ದಾರೆ

ಗಗನ್ ಮತ್ತು ತಾಂಡವ್ ಆಸಿಯಾ ಮಾತು ಒಪ್ಪಿಲ್ಲವಾದರೂ ಟಾರ್ಗೆಟ್ ಮಾಡಿದ್ದಂತೂ ಖಾತ್ರಿ.

ಟಾರ್ಗೆಟ್ ಮಾಡಿದ್ದು ಖಾತ್ರಿ

ಆಸಿಯಾ ಹೀಗೆ ಸ್ಟ್ಯಾಂಡ್ ತೆಗೆದುಕೊಂಡಿರುವುದು ಪ್ರೇಕ್ಷಕರಿಗೆ ಖುಷಿಯಾಗಿದೆ, ಧೈರ್ಯವಂತೆ ಎಂದು ಜನ ಕೊಂಡಾಡಿದ್ದಾರೆ.

  ಪ್ರೇಕ್ಷಕರಿಗೆ ಖುಷಿಯಾಗಿದೆ