Author: Madankumar
29 June 2026
Pic credit - instagram/priyawajanand
‘ಬಲರಾಮನ ದಿನಗಳು’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು.
Pic credit - instagram/priyawajanand
ರೆಟ್ರೋ ಕಾಲದ ಕಥೆಯನ್ನು ಹೊಂದಿರುವ ‘ಬಲರಾಮನ ದಿನಗಳು’.
Pic credit - instagram/priyawajanand
ವಿನೋದ್ ಪ್ರಭಾಕರ್ಗೆ ಜೋಡಿಯಾಗಿ ನಟಿಸಿದ ಪ್ರಿಯಾ ಆನಂದ್.
Pic credit - instagram/priyawajanand
ಈ ಸಿನಿಮಾದಲ್ಲಿ ಪ್ರಿಯಾ ಆನಂದ್ ಅವರ ನಟನೆಗೆ ಮೆಚ್ಚುಗೆ ಸಿಕ್ಕಿದೆ.
Pic credit - instagram/priyawajanand
ಬಹುಭಾಷಾ ನಟಿ ಪ್ರಿಯಾ ಅವರು ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ.
Pic credit - instagram/priyawajanand
ಕನ್ನಡದ ಕೆಲವು ಸಿನಿಮಾಗಳಿಗೆ ಪ್ರಿಯಾ ಆನಂದ್ ನಾಯಕಿ ಆಗಿದ್ದಾರೆ.
Pic credit - instagram/priyawajanand
ಪುನೀತ್ ಜೊತೆ ‘ರಾಜಕುಮಾರ’, ‘ಜೇಮ್ಸ್’ ಚಿತ್ರಗಳಲ್ಲಿ ನಟಿಸಿದ್ದಾರೆ.
Pic credit - instagram/priyawajanand
ಹಿಂದಿ ಚಿತ್ರಗಳಲ್ಲೂ ನಟಿಸಿ ಮನರಂಜನೆ ನೀಡಿರುವ ಪ್ರಿಯಾ ಆನಂದ್.
Pic credit - instagram/priyawajanand