ಸೀರೆ ಧರಿಸಿ ಬಂದ ಭವ್ಯಾ ಗೌಡಗೆ ಫ್ಯಾನ್ಸ್ ಹೊಗಳಿಕೆ ಒಂದೆರಡಲ್ಲ.
TV9 Kannada Logo For Webstory First Slide

ಸೀರೆ ಧರಿಸಿ ಬಂದ ಭವ್ಯಾ ಗೌಡಗೆ ಫ್ಯಾನ್ಸ್ ಹೊಗಳಿಕೆ ಒಂದೆರಡಲ್ಲ.

28 March 2025

Pic credit - instagram

Author: Madankumar

ಸೀರೆ ಧರಿಸಿ ಬಂದ ಭವ್ಯಾ ಗೌಡಗೆ ಫ್ಯಾನ್ಸ್ ಹೊಗಳಿಕೆ ಒಂದೆರಡಲ್ಲ.

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಸ್ಪರ್ಧಿಸಿದ್ದ ಭವ್ಯಾ ಗೌಡ.

ಬಿಗ್ ಬಾಸ್ ಕನ್ನಡ

Pic credit - instagram

ಸೀರೆ ಧರಿಸಿ ಬಂದ ಭವ್ಯಾ ಗೌಡಗೆ ಫ್ಯಾನ್ಸ್ ಹೊಗಳಿಕೆ ಒಂದೆರಡಲ್ಲ.

ಧಾರಾವಾಹಿಗಳಲ್ಲೂ ನಟಿಸಿ ಭವ್ಯಾ ಗೌಡ ಅವರು ಖ್ಯಾತಿ ಪಡೆದಿದ್ದಾರೆ.

ಸೀರಿಯಲ್ ನಟಿ

Pic credit - instagram

ಸೀರೆ ಧರಿಸಿ ಬಂದ ಭವ್ಯಾ ಗೌಡಗೆ ಫ್ಯಾನ್ಸ್ ಹೊಗಳಿಕೆ ಒಂದೆರಡಲ್ಲ.

ತುಂಬ ಸಿಂಪಲ್ ಹುಡುಗಿ ಎಂಬ ಕಾರಣಕ್ಕೆ ಫ್ಯಾನ್ಸ್​ಗೆ ಭವ್ಯಾ ಇಷ್ಟ.

ಸಿಂಪಲ್ ಹುಡುಗಿ

Pic credit - instagram

ಸೀರೆ ಧರಿಸಿದ ಭವ್ಯಾ ಅವರನ್ನು ನೋಡಿ ಫ್ಯಾನ್ಸ್ ಅಪ್ಸರೆ ಎನ್ನುತ್ತಿದ್ದಾರೆ.

ಅಪ್ಸರೆ ಎಂದರು

Pic credit - instagram

ಅಭಿಮಾನಿಗಳು ಕಮೆಂಟ್​ಗಳ ಮೂಲಕ ಹೊಗಳಿಕೆ ಮಳೆ ಸುರಿಸಿದ್ದಾರೆ.

ಕಮೆಂಟ್​ಗಳು

Pic credit - instagram

ನಿಮ್ಮನ್ನು ನೋಡುತ್ತಾ ಇರಬೇಕು ಎನಿಸುತ್ತಿದೆ ಎಂದಿದ್ದಾರೆ ಫ್ಯಾನ್ಸ್.

ನೋಡುತ್ತಾ ಇರಬೇಕು

Pic credit - instagram

ನಿಮ್ಮದು ನ್ಯಾಚುರಲ್ ಬ್ಯೂಟಿ ಎಂದು ಕೂಡ ಫ್ಯಾನ್ಸ್ ಹೊಗಳಿದ್ದಾರೆ.

ಸಹಜ ಸುಂದರಿ

Pic credit - instagram

ಬಿಗ್ ಬಾಸ್ ಸ್ಪರ್ಧಿ ತ್ರಿವಿಕ್ರಮ್ ಫ್ಯಾನ್ಸ್​ಗೂ ಈ ಫೋಟೋ ಇಷ್ಟ ಆಗಿದೆ.

ತ್ರಿವಿಕ್ರಮ್ ಫ್ಯಾನ್ಸ್

Pic credit - instagram

ನಿಮ್ಮದೇ ಯೂಟ್ಯೂಬ್ ಆರಂಭಿಸಿ ಎಂದು ಫ್ಯಾನ್ಸ್ ಬೇಡಿಕೆ ಇಟ್ಟಿದ್ದಾರೆ.

ಒಂದು ಬೇಡಿಕೆ

Pic credit - instagram