ನಿಮ್ಮನ್ನು ನೋಡಬೇಕಾ? ಪ್ರಕೃತಿ ನೋಡಬೇಕಾ? ಮೋಕ್ಷಿತಾ ಫ್ಯಾನ್ ಪ್ರಶ್ನೆ.

24 July 2025

Pic credit - instagram

Author: Madankumar

ಪ್ರಕೃತಿಯ ನಡುವೆ ನಿಂತು ಫೋಟೋಗೆ ಪೋಸ್ ನೀಡಿದ ಮೋಕ್ಷಿತಾ ಪೈ.

ಫೋಟೋಗಳು

Pic credit - instagram

ಫೋಟೋ ನೋಡಿದ ಮೋಕ್ಷಿತಾ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ.

ಇಷ್ಟ ಆಗಿದೆ

Pic credit - instagram

ಅಭಿಮಾನಿಗಳು ಕಮೆಂಟ್​ಗಳ ಮೂಲಕ ಮೋಕ್ಷಿತಾಗೆ ಮೆಚ್ಚುಗೆ ಸೂಚಿಸಿದ್ದಾರೆ.

ಕಮೆಂಟ್​ಗಳು

Pic credit - instagram

ನಿಮ್ಮ ಸೌಂದರ್ಯ ನೋಡಬೇಕಾ? ಪ್ರಕೃತಿ ಸೌಂದರ್ಯ ನೋಡಬೇಕಾ?

ಗೊಂದಲ ಆಗಿದೆ

Pic credit - instagram

ಮೋಕ್ಷಿತಾ ನೋಡಿ ಮರುಳಾದ ಅಭಿಮಾನಿ ಇಂಥ ಪ್ರಶ್ನೆ ಹೇಳಿದ್ದಾರೆ.

ಮರುಳಾದರು

Pic credit - instagram

‘ಬಿಗ್ ಬಾಸ್ ಕನ್ನಡ ಸೀಸನ್ 11’ ಬಳಿಕ ಮೋಕ್ಷಿತಾ ಖ್ಯಾತಿ ಹೆಚ್ಚಾಗಿದೆ.

ಬಿಗ್ ಬಾಸ್

Pic credit - instagram

‘ಪಾರೂ’ ಸೀರಿಯಲ್ ಮೂಲಕ ಮನೆಮಾತಾಗಿರುವ ಮೋಕ್ಷಿತಾ ಪೈ.

ಸೀರಿಯಲ್ ನಟಿ

Pic credit - instagram

ಮೋಕ್ಷಿಗೆ ಇನ್​ಸ್ಟಾಗ್ರಾಮ್​ನಲ್ಲಿ 9 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

ಮಿಲಿಯನ್ ಸನಿಹ

Pic credit - instagram