ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗ್ತಾರಾ ಮಾಳು ನಿಪನಾಳ?

06 November 2025

Pic credit - instagram

Author: Madankumar

ಮಾಳು ನಿಪನಾಳ ಅವರು ಹಳ್ಳಿಗಾಡಿನಿಂದ ಬಂದ ಪ್ರತಿಭಾವಂತ.

ಹಳ್ಳಿ ಪ್ರತಿಭೆ

Pic credit - instagram

ಬಿಗ್ ಬಾಸ್ ಆಟದಲ್ಲಿ ಮಾಳು ಅವರ ಆರಂಭ ಬಹಳ ಸ್ಲೋ ಆಗಿತ್ತು.

ಆರಂಭ ಸ್ಲೋ

Pic credit - instagram

ಜಾಸ್ತಿ ಮಾತು ಆಡಲ್ಲ ಎಂಬುದೇ ಮಾಳು ಅವರಿಗೆ ಹಿನ್ನಡೆ ಆಯ್ತು.

ಹಿನ್ನಡೆ ಆಯ್ತು

Pic credit - instagram

ಆದರೆ ಈಗ ಮಾಳು ನಿಪನಾಳ ಅವರು ಮಾತಾಡಲು ಆರಂಭಿಸಿದ್ದಾರೆ.

ಆದರೆ ಈಗ

Pic credit - instagram

ಖಂಡಿತಾ ಕ್ಯಾಪ್ಟನ್ ಆಗ್ತೀನಿ ಎಂದು ಮಾಳು ಅವರು ಹೇಳಿದ್ದಾರೆ.

ಕ್ಯಾಪ್ಟನ್ ಆಗುವೆ

Pic credit - instagram

ಬಿಗ್ ಬಾಸ್ ಮನೆಗೆ ಬಂದ ಜನರ ಮುಂದೆ ಮಾಳು ಮಾತಾಡಿದ್ದಾರೆ.

ಜನರ ಮುಂದೆ

Pic credit - instagram

ಇನ್ಮುಂದೆ ಮಾಳು ಆಟ ಬದಲಾಗುತ್ತಾ ಅಂತ ಕಾದು ನೋಡಬೇಕು.

ಬದಲಾಗುತ್ತಾ

Pic credit - instagram

ಉತ್ತರ ಕರ್ನಾಟಕ ಭಾಗದಲ್ಲಿ ಖ್ಯಾತಿ ಪಡೆದಿರುವ ಗಾಯಕ ಮಾಳು.

ಖ್ಯಾತ ಸಿಂಗರ್

Pic credit - instagram