ಹೊರಗಡೆ ಬೇರೆ ರೀತಿಯೇ ಕಾಣುತ್ತಿದೆ ರಾಶಿಕಾ, ಸೂರಜ್ ಲವ್ ಸ್ಟೋರಿ.

27 October 2025

Pic credit - instagram

Author: Madankumar

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಶುರುವಾಗಿದೆ ಪ್ರೇಮ್ ಕಹಾನಿ.

ಬಿಗ್ ಬಾಸ್ 12

Pic credit - instagram

ದೊಡ್ಮನೆಗೆ ಸೂರಜ್ ಬಂದ ಬಳಿಕ ರಾಶಿಕಾ ವರ್ತನೆಯಲ್ಲಿ ಬದಲಾವಣೆ ಆಗಿದೆ.

ಸೂರಜ್ ಎಂಟ್ರಿ

Pic credit - instagram

ಬಿಗ್ ಬಾಸ್ ಮನೆ ಒಳಗೆ ರಾಶಿಕಾ ಮತ್ತು ಸೂರಜ್ ತುಂಬ ಕ್ಲೋಸ್ ಆಗಿದ್ದಾರೆ.

ಬಹಳ ಕ್ಲೋಸ್

Pic credit - instagram

ಆದರೆ ಒಂದೇ ವಾರಕ್ಕೆ ಈ ಆಪ್ತತೆ ಬೆಳೆದಿರುವುದು ವೀಕ್ಷಕರಿಗೆ ನಂಬಲಾಗುತ್ತಿಲ್ಲ.

ಒಂದೇ ವಾರಕ್ಕೆ

Pic credit - instagram

ಇವರ ನಡುವೆ ಇರುವುದು ಬರೀ ಡ್ರಾಮಾ ಎಂಬ ಟೀಕೆ ನೆಟ್ಟಿಗರಿಂದ ಬರುತ್ತಿದೆ.

ಬಂದಿದೆ ಟೀಕೆ

Pic credit - instagram

ಹೈಲೈಟ್ ಆಗಬೇಕು ಎಂಬ ಕಾರಣಕ್ಕೆ ಈ ರೀತಿ ತಂತ್ರಗಾರಿಕೆ ಮಾಡಿದ ಜೋಡಿ?

ತಂತ್ರಗಾರಿಕೆ

Pic credit - instagram

ರಾಶಿಕಾ ಆಟದಲ್ಲಿ ಉಳಿಯಬೇಕಿದ್ದರೆ ಅವರ ವರ್ತನೆಯಲ್ಲಿ ಬದಲಾವಣೆ ಬೇಕು.

ಬದಲಾಗಬೇಕು

Pic credit - instagram

ಪ್ರ್ಯಾಂಕ್ ಎಲಿಮಿನೇಷನ್ ಮಾಡಿದಾಗ ರಾಶಿಕಾ ತುಂಬ ನೊಂದುಕೊಂಡಿದ್ದರು.

ಎಲಿಮಿನೇಷನ್

Pic credit - instagram