08 October 2025
Pic credit - instagram
Author: Madankumar
ಕಾನೂನಿನ ತೊಡಕಿನಿಂದ ಬಿಗ್ ಬಾಸ್ ಮನೆ ಬಂದ್ ಆಗಿದೆ.
Pic credit - instagram
ಬಿಗ್ ಬಾಸ್ ಸ್ಪರ್ಧಿಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಲಾಗಿದೆ.
Pic credit - instagram
ಮತ್ತೆ ಶೋ ಆರಂಭಿಸಲು ಡಿಸಿ ಬಳಿ ಅನುಮತಿ ಕೇಳಲಾಗಿದೆ.
Pic credit - instagram
ಮನವಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಳಿಸಲಾಗಿದೆ.
Pic credit - instagram
ಅನುಮತಿ ಸಿಕ್ಕರೆ ಶೀಘ್ರವೇ ಬಿಗ್ ಬಾಸ್ ಶೋ ಆರಂಭ ಆಗುತ್ತೆ.
Pic credit - instagram
ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗುವುದು ಅನಿವಾರ್ಯ ಆಗಲಿದೆ.
Pic credit - instagram
ಸದ್ಯಕ್ಕೆ ಎಲ್ಲ ಸ್ಪರ್ಧಿಗಳನ್ನು ಖಾಸಗಿ ರೆಸಾರ್ಟ್ನಲ್ಲಿ ಇರಿಸಲಾಗಿದೆ.
Pic credit - instagram
ರೆಸಾರ್ಟ್ನಲ್ಲೂ ಎಲ್ಲ ಸ್ಪರ್ಧಿಗಳು ಕಠಿಣ ನಿಯಮ ಪಾಲಿಸಬೇಕಿದೆ.
Pic credit - instagram