ಬಾಲಿವುಡ್ಡಿನಲ್ಲಿ ಮಿಂಚುತ್ತಿದ್ದಾರೆ ಬೆಂಗಳೂರಿನ ಈ ಚೆಲುವೆ: ಯಾರೀಕೆ?

30 July 2025

By  Manjunatha

ಬೆಂಗಳೂರಿನ ಹಲವಾರು ನಟಿಯರು ಇಂದು ಬಾಲಿವುಡ್​ ಸೇರಿ ಎಲ್ಲ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ಬೆಂಗಳೂರಿನ ಚೆಲುವೆಯರು

ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ ಇನ್ನೂ ಹಲವರಿದ್ದಾರೆ.

    ಇನ್ನೂ ಹಲವರಿದ್ದಾರೆ

ಇದೀಗ ಮತ್ತೊಬ್ಬ ಬೆಂಗಳೂರಿನ ಚೆಲುವೆ ಬಾಲಿವುಡ್​ನಲ್ಲಿ ಅದೃಷ್ಟ ಅರಸುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಅದೃಷ್ಟ ಅರಸುತ್ತಿದ್ದಾರೆ

ಮೇಧಾ ರಾಣಾ, ಹುಟ್ಟಿದ್ದು ಉತ್ತದಲ್ಲಾದರೂ ವಿದ್ಯಾಭ್ಯಾಸ, ಮಾಡೆಲಿಂಗ್ ಎಲ್ಲವೂ ಕಲಿತಿದ್ದು ಬೆಂಗಳೂರಿನಲ್ಲಿ.

    ಹುಟ್ಟಿದ್ದು ಉತ್ತರದಲ್ಲಿ

ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿರುವ ಮೇಧಾ, ಇಲ್ಲಿಯೇ ಮಾಡೆಲಿಂಗ್ ಪ್ರಾರಂಭಿಸಿದರು.

      ಕ್ರೈಸ್ಟ್ ಕಾಲೇಜಿನಲ್ಲಿ

ಪ್ರಸಾದ್ ಬಿದಪ್ಪ ಅವರ ಗರಡಿಯಲ್ಲಿ ಮಾಡೆಲಿಂಗ್ ಕಲಿತ ಮೇಧಾ, ಬೆಂಗಳೂರಿನಲ್ಲಿ ಹಲವು ಶೋಗಳಲ್ಲಿ ಭಾಗಿ ಆಗಿದ್ದಾರೆ.

ಮಾಡೆಲಿಂಗ್ ಕಲಿತ ಮೇಧಾ

ಇದೀಗ ಬಾಲಿವುಡ್​ನಲ್ಲಿ ಮಿಂಚುತ್ತಿರುವ ನಟಿ, ವರುಣ್ ಧವನ್ ನಟನೆಯ ‘ಬಾರ್ಡರ್ 2’ ಸಿನಿಮಾನಲ್ಲಿ ನಾಯಕಿ.

‘ಬಾರ್ಡರ್ 2’ ಸಿನಿಮಾನಲ್ಲಿ

‘ಬಾರ್ಡರ್ 2’ ಮೇಧಾಗೆ ಸಿಕ್ಕಿರುವ ಮೊದಲ ದೊಡ್ಡ ಬಜೆಟ್, ಸ್ಟಾರ್ ಸಿನಿಮಾ. ಈ ಸಿನಿಮಾ ಅವರ ಪಾಲಿಗೆ ಚಿಮ್ಮು ಹಲಗೆ ಆಗುತ್ತದೆಯೇ ನೋಡಬೇಕಿದೆ.

   ಲಾಂಚ್ ಪ್ಯಾಡ್ ಆಗುತ್ತ