ವಿಜಯ್ ದೇವರಕೊಂಡಗೆ ನಾಯಕಿಯಾದ ಭಾಗ್ಯಶ್ರೀ ಬೋರ್ಸೆ, ಯಾರೀಕೆ?

30 Apr 2025

By  Manjunatha

ತೆಲುಗು ಚಿತ್ರರಂಗಕ್ಕೆ ಹೊಸ ನಾಯಕಿಯರ ಎಂಟ್ರಿ ಆಗುತ್ತಿದೆ. ವಿಶೇಷವಾಗಿ ಬಾಲಿವುಡ್​ನಿಂದ.

ಹೊಸ ನಾಯಕಿಯರ ಎಂಟ್ರಿ

ಬಾಲಿವುಡ್​ನ ಸ್ಟಾರ್ ನಟಿಯರು ಸಹ ತೆಲುಗು ಚಿತ್ರರಂಗದಲ್ಲಿ ನಟಿಸಲು ಉತ್ಸಾಹ ತೋರುತ್ತಿದ್ದಾರೆ.

ದಕ್ಷಿಣಕ್ಕೆ ಹಿಂದಿ ನಟಿಯರು

ಬಾಲಿವುಡ್​ನಿಂದಲೇ ಬಂದ ನಟಿ ಭಾಗ್ಯಶ್ರೀ ಬೋರ್ಸೆ ಇದೀಗ ವಿಜಯ್ ದೇವರಕೊಂಡ ಸಿನಿಮಾಕ್ಕೆ ನಾಯಕಿಯಾಗಿದ್ದಾರೆ.

   ನಟಿ ಭಾಗ್ಯಶ್ರೀ ಬೋರ್ಸೆ

ಮುಂಬೈ ಮೂಲದ ಭಾಗ್ಯಶ್ರೀ ಬೋರ್ಸೆ, ಹಿಂದಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ನೀಡಿದರು.

   ಮುಂಬೈ ಮೂಲದ ನಟಿ

ಎರಡು ಸಿನಿಮಾಗಳಲ್ಲಿ ನಟಿಸಿದ ಬೋರ್ಸೆ ಆ ಬಳಿಕ ಅವಕಾಶ ಹೆಚ್ಚು ದೊರಕದ ಕಾರಣ ತೆಲುಗು ಚಿತ್ರರಂಗಕ್ಕೆ ಬಂದರು.

   ಕಡಿಮೆಯಾದ ಅವಕಾಶ

ರವಿತೇಜ ನಟನೆಯ ಮಿಸ್ಟರ್ ಬಚ್ಚನ್ ಸಿನಿಮಾದಲ್ಲಿ ಭಾಗ್ಯಶ್ರೀ ನಟಿಸಿದ್ದರು. ಈಗ ವಿಜಯ್ ದೇವರಕೊಂಡಗೆ ನಾಯಕಿ.

          ಮಿಸ್ಟರ್ ಬಚ್ಚನ್

ವಿಜಯ್ ದೇವರಕೊಂಡ ನಟನೆಯ ‘ಕಿಂಗ್​ಡಮ್’ ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ.

   ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಜೊತೆಗೆ ಹಾಟ್ ಆಗಿ ಕಾಣಿಸಿಕೊಂಡಿರುವ ನಟಿ, ಲಿಪ್​ಲಾಕ್ ಸೀನ್​ಗಳಲ್ಲಿಯೂ ಸಹ ನಟಿಸಿದ್ದಾರೆ.

   ಲಿಪ್​ಲಾಕ್ ಸೀನ್​ಗಳಲ್ಲಿ