‘ಕಾಂತಾ’ ಸಿನಿಮಾ ಎಫೆಕ್ಟ್: ಭಾಗ್ಯಶ್ರೀ ಬೋರ್ಸೆಗೆ ಸಿಕ್ತು ದೊಡ್ಡ ಆಫರ್

18 NOV 2025

By  Manjunatha

ಭಾಗ್ಯಶ್ರೀ ಬೋರ್ಸೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗ

ಮೂಲತಃ ಉತ್ತರ ಭಾರತದವರಾದರೂ ದಕ್ಷಿಣ ಭಾರತ ಚಿತ್ರರಂಗ ಅದರಲ್ಲೂ ತೆಲುಗು ಸಿನಿಮಾ ಪ್ರೇಕ್ಷಕರ ಮನ ಗೆದ್ದಿದ್ದಾರೆ.

    ಉತ್ತರ ಭಾರತ ಮೂಲ

ಭಾಗ್ಯಶ್ರೀ ಬೋರ್ಸೆ ನಟನೆಯ ‘ಕಾಂತಾ’ ಸಿನಿಮಾ ಕಳೆದ ವಾರವಷ್ಟೆ ಬಿಡುಗಡೆ ಆಗಿ, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

     ಕಳೆದ ವಾರ ಬಿಡುಗಡೆ

ಭಾಗ್ಯಶ್ರೀ ಬೋರ್ಸೆ ಈ ಸಿನಿಮಾದಲ್ಲಿ ದುಲ್ಕರ್ ಎದುರು ನಾಯಕಿಯಾಗಿ ನಟಿಸಿದ್ದಾರೆ. ಬಹಳ ಮೆಚ್ಯೂರ್ಡ್ ಪಾತ್ರ ಅವರದ್ದು.

 ದುಲ್ಕರ್ ಎದುರು ನಾಯಕಿ

‘ಕಾಂತಾ’ ಸಿನಿಮಾ ನೋಡಿದವರೆಲ್ಲ ಭಾಗ್ಯಶ್ರೀ ಬೋರ್ಸೆ ಅವರ ಒಳ್ಳೆಯ ನಟನೆಯನ್ನು ಮನಸಾರೆ ಕೊಂಡಾಡಿದ್ದಾರೆ.

   ನಟಿ ಭಾಗ್ಯಶ್ರೀ ಬೋರ್ಸೆ

ಇದೀಗ ‘ಕಾಂತಾ’ ಸಿನಿಮಾದ ಕಾರಣಕ್ಕೆ ತೆಲುಗಿನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಅವಕಾಶ ಭಾಗ್ಯಶ್ರೀಗೆ ದೊರೆತಿದೆ.

 ದೊಡ್ಡ ನಿರ್ಮಾಣ ಸಂಸ್ಥೆ

ತೆಲುಗು ಮಾತ್ರವೇ ಅಲ್ಲದೆ ಮೊದಲ ಬಾರಿಗೆ ತಮಿಳು ಸಿನಿಮಾನಲ್ಲಿಯೂ ಸಹ ಭಾಗ್ಯಶ್ರೀ ಬೋರ್ಸೆ ನಟಿಸಲಿದ್ದಾರಂತೆ.

     ತಮಿಳು ಸಿನಿಮಾನಲ್ಲಿ

ಭಾಗ್ಯಶ್ರೀ ಬೋರ್ಸೆ ತಮಿಳು ಹಾಗೂ ತೆಲುಗು ಎರಡರಲ್ಲೂ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

     ಸ್ಟಾರ್ ನಟರ ಸಿನಿಮಾ