‘ಕಾಂತಾ’ ಬಿಡುಗಡೆ ಭಾಗ್ಯಶ್ರೀ ಬೋರ್ಸೆ ನಟನೆಗೆ ಭಾರಿ ಮೆಚ್ಚುಗೆ

14 NOV 2025

By  Manjunatha

ದುಲ್ಕರ್ ಸಲ್ಮಾನ್ ನಟಿಸಿ, ರಾಣಾ ದಗ್ಗುಬಾಟಿ ನಿರ್ಮಿಸಿರುವ ‘ಕಾಂತಾ’ ಸಿನಿಮಾ ಇಂದು ಬಿಡುಗಡೆ ಆಗಿದೆ.

        ‘ಕಾಂತಾ’ ಸಿನಿಮಾ

‘ಕಾಂತಾ’ ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ. ಅಸಲಿಗೆ ಇದು ಅವರ ಮೊದಲ ಸಿನಿಮಾ ಆಗಬೇಕಿತ್ತು.

ಭಾಗ್ಯಶ್ರೀ ಬೋರ್ಸೆ ನಾಯಕಿ

ಭಾಗ್ಯಶ್ರೀ ನಾಯಕಿಯಾಗಿ ನಟಿಸಿರುವ 3ನೇ ಸಿನಿಮಾ ಇದಾಗಿದೆ. ಇದರಲ್ಲಿ ಅವರ ಪ್ರತಿಭೆ ತೋರಿಸುವ ಅವಕಾಶ ಸಾಕಷ್ಟಿತ್ತು.

  ನಾಯಕಿಯಾಗಿ 3ನೇ ಚಿತ್ರ

ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ನಟಿ ಭಾಗ್ಯಶ್ರೀ ಅದ್ಭುತವಾದ ನಟನೆಯನ್ನು ಸಿನಿಮಾನಲ್ಲಿ ತೋರಿಸಿದ್ದಾರೆ.

      ಅದ್ಭುತವಾದ ನಟನೆ

50ರ ದಶಕದ ಕತೆಯುಳ್ಳ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿರುವ ಭಾಗ್ಯಾಶ್ರೀ ಬಹಳ ಒಳ್ಳೆಯ ನಟನೆಯನ್ನು ಸಿನಿಮಾನಲ್ಲಿ ಮಾಡಿದ್ದಾರೆ.

           ಒಳ್ಳೆಯ ನಟನೆ

ಸಿನಿಮಾನಲ್ಲಿ ದುಲ್ಕರ್ ಸಲ್ಮಾನ್, ಸಮುದ್ರಕಿಣಿ ಅಂಥಹಾ ಖ್ಯಾತ ನಟರುಗಳ ನಡುವೆ ಭಾಗ್ಯಶ್ರೀ ಸಹ ಮಿಂಚಿದ್ದಾರೆ.

   ದುಲ್ಕರ್ - ಸಮುದ್ರಕಿಣಿ

ಭಾಗ್ಯಶ್ರೀ ಬೋರ್ಸೆ ಅವರು ತೆಲುಗು ಚಿತ್ರರಂಗದ ಆಸ್ತಿಯಂಥಹಾ ನಟಿಯಾಗುವ ಭರವಸೆಯನ್ನು ‘ಕಾಂತಾ’ ಮೂಲಕ ಮೂಡಿಸಿದ್ದಾರೆ.

  ತೆಲುಗು ಚಿತ್ರರಂಗದ ಆಸ್ತಿ

ಭಾಗ್ಯಶ್ರೀ ಬೋರ್ಸೆ ಉತ್ತರ ಭಾರತ ಮೂಲದವರಾದರೂ ಅವರಿಗೆ ಅವಕಾಶ ಸಿಗುತ್ತಿರುವುದು ತೆಲುಗು ಚಿತ್ರರಂಗದಲ್ಲೇ.

    ಉತ್ತರ ಭಾರತ ಮೂಲ