ಮತ್ತೆ ಗಮನ ಸೆಳೆದ ಯುವ ನಟಿ ಭಾಗ್ಯಶ್ರೀ ಬೋರ್ಸೆ

27 NOV 2025

By  Manjunatha

ಭಾಗ್ಯಶ್ರೀ ಬೋರ್ಸೆ, ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರಿದು.

   ನಟಿ ಭಾಗ್ಯಶ್ರೀ ಬೋರ್ಸೆ

ಶ್ರೀಲೀಲಾ, ಬಾಲಿವುಡ್​​ಗೆ ಹಾರಿದ ಬಳಿಕ ಆ ಅವಕಾಶಗಳನ್ನೆಲ್ಲ ಯುವನಟಿ ಭಾಗ್ಯಶ್ರೀ ಬಾಚಿಕೊಳ್ಳುತ್ತಿದ್ದಾರೆ.

     ಹಲವು ಅವಕಾಶಗಳು

ಭಾಗ್ಯಶ್ರೀ ಒಂದರ ಹಿಂದೊಂದು ಸ್ಟಾರ್ ನಟರ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಳ್ಳೆಯ ನಟನೆ ಮಾಡುತ್ತಿದ್ದಾರೆ.

     ಸ್ಟಾರ್ ನಟರ ಸಿನಿಮಾ  

ಇಂದು (ನವೆಂಬರ್ 27) ಭಾಗ್ಯಶ್ರೀ ಬೋರ್ಸೆ ನಟನೆಯ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಬಿಡುಗಡೆ ಆಗಿದೆ.

   ‘ಆಂಧ್ರ ಕಿಂಗ್ ತಾಲೂಕ’

‘ಆಂಧ್ರ ಕಿಂಗ್ ತಾಲೂಕ’ ಸಿನಿಮಾನಲ್ಲಿ ರಾಮ್ ಪೋತಿನೇನಿ ಎದುರು ನಾಯಕಿಯಾಗಿ ಭಾಗ್ಯಶ್ರೀ ನಟಿಸಿದ್ದಾರೆ.

ರಾಮ್ ಪೋತಿನೇನಿ ಎದುರು

ಭಾಗ್ಯಶ್ರೀ ಬೋರ್ಸೆ ಅವರು ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾನಲ್ಲಿ ಅದ್ಭುತವಾಗಿ ನಟಿಸಿದ್ದು, ಗಮನ ಸೆಳೆದಿದ್ದಾರೆ.

 ಅದ್ಭುತವಾಗಿ ನಟಿಸಿದ್ದಾರೆ

ಕೆಲವು ಭಾವುಕ ಸನ್ನಿವೇಶಗಳಲ್ಲಿ ಭಾಗ್ಯಶ್ರೀ ಬೋರ್ಸೆ ನಟನೆ ರಾಮ್​ ಅವರಿಗಿಂತಲೂ ಚೆನ್ನಾಗಿದೆ ಎನ್ನಬಹುದು.

  ಭಾವುಕ ಸನ್ನಿವೇಶಗಳಲ್ಲಿ

ಭಾಗ್ಯಶ್ರೀ ಬೋರ್ಸೆ ಅವರು ಇತ್ತೀಚೆಗೆ ಚಿತ್ರರಂಗಕ್ಕೆ ಕಾಲಿರಿಸಿದ್ದು, ಪ್ರತಿಭಾವಂತರಾದ ಅವರಿಗೆ ಒಳ್ಳೆಯ ಭವಿಷ್ಯ ಇದೆ.

     ಒಳ್ಳೆಯ ಭವಿಷ್ಯ ಇದೆ