ನಟಿ ಭಾಗ್ಯಶ್ರೀ ಬೋರ್ಸೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಯಾರು?

08 NOV 2025

By  Manjunatha

ಭಾಗ್ಯಶ್ರೀ ಬೋರ್ಸೆ ಪ್ರಸ್ತುತ ದಕ್ಷಿಣ ಭಾರತದಲ್ಲಿ ಗಮನ ಸೆಳೆದಿರುವ ಯುವ ನಟಿ. ದಿನೇ-ದಿನೇ ಬೇಡಿಕೆ ಹೆಚ್ಚುತ್ತಿದೆ ನಟಿಗೆ.

    ನಟಿ ಭಾಗ್ಯಶ್ರೀ ಬೋರ್ಸೆ

ಹಿಂದಿ ಮೂಲದ ಭಾಗ್ಯಶ್ರೀ ಬೋರ್ಸೆ ಈಗಾಗಲೇ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೆರಡರಲ್ಲಿ ನಟಿಸುತ್ತಿದ್ದಾರೆ.

ಹಿಂದಿ ಮೂಲದ ಭಾಗ್ಯಶ್ರೀ

ಹಿಂದಿಯಲ್ಲಿ ತೀರ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಭಾಗ್ಯಶ್ರೀ ಬೋರ್ಸೆ, ತೆಲುಗು ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.

  ಸಣ್ಣ ಪುಟ್ಟ ಪಾತ್ರಗಳಲ್ಲಿ

ಒಳ್ಳೆಯ ನಟಿ ಆಗಿರುವ ಜೊತೆಗೆ ಸೌಂದರ್ಯವತಿಯೂ ಆಗಿರುವ ಭಾಗ್ಯಶ್ರೀಗೆ ಅವಕಾಶ ಕೊಟ್ಟಿದ್ದು ತೆಲುಗು ಚಿತ್ರರಂಗ ಆದರೆ ಮೊದಲು ಗುರುತಿಸಿದ್ದು ಯಾರು?

    ಒಳ್ಳೆಯ ನಟಿ ಭಾಗ್ಯಶ್ರೀ

ಭಾಗ್ಯಶ್ರೀ ಬೋರ್ಸೆ ಮೊದಲು ನಟಿಸಿದ ಸಿನಿಮಾ ರವಿತೇಜ ನಟನೆಯ ‘ಮಿಸ್ಟರ್ ಬಚ್ಚನ್’ ಬಳಿಕ ನಟಿಸಿದ್ದು, ವಿಜಯ್ ದೇವರಕೊಂಡ ಜೊತೆ ‘ಕಿಂಗ್ಡಮ್’ನಲ್ಲಿ.

‘ಮಿಸ್ಟರ್ ಬಚ್ಚನ್’ ಸಿನಿಮಾ

ಆದರೆ ಭಾಗ್ಯಶ್ರೀ ಬೋರ್ಸೆಯ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ರಾಣಾ ದಗ್ಗುಬಾಟಿ ಮತ್ತು ದುಲ್ಕರ್ ಸಲ್ಮಾನ್ ಅಂತೆ.

       ರಾಣಾ ದಗ್ಗುಬಾಟಿ

ಇವರ ‘ಕಾಂತಾ’ ಸಿನಿಮಾಕ್ಕೆ ಭಾಗ್ಯಶ್ರೀಯನ್ನು ನಟಿಯಾಗಿ ಆರಿಸಲಾಗಿತ್ತು, ಆದರೆ ಸಿನಿಮಾ ಚಿತ್ರೀಕರಣ ತಡವಾಯ್ತಂತೆ.

       ‘ಕಾಂತಾ’ ಸಿನಿಮಾಕ್ಕೆ

ನಾವು ಸಿನಿಮಾ ಮಾಡುವುದು ತಡ ಮಾಡಿದೆವು ಭಾಗ್ಯಶ್ರೀ ಅಷ್ಟರಲ್ಲೇ ಸ್ಟಾರ್ ನಟಿ ಆಗಿಬಿಟ್ಟಿದ್ದಾರೆ ಎಂದಿದ್ದಾರೆ ರಾಣಾ ಮತ್ತು ದುಲ್ಕರ್.

ಸ್ಟಾರ್ ನಟಿ ಆಗಿಬಿಟ್ಟಿದ್ದಾರೆ