‘ಕಿಂಗ್ಡಮ್’ ಪರಿಣಾಮ, ನಟಿ ಭಾಗ್ಯಶ್ರೀಗೆ ಸಿಕ್ಕಿತು ಮತ್ತೊಂದು ದೊಡ್ಡ ಅವಕಾಶ

02 AUG 2025

By  Manjunatha

ಭಾಗ್ಯಶ್ರೀ ಬೋರ್ಸೆ, ಪ್ರಸ್ತುತ ತೆಲುಗು ಚಿತ್ರರಂಗದಲ್ಲಿ ತುಸು ಜೋರಾಗಿ ಕೇಳಿ ಬರುತ್ತಿರುವ ನಾಯಕಿಯ ಹೆಸರು.

  ನಟಿ ಭಾಗ್ಯಶ್ರೀ ಬೋರ್ಸೆ

ಉತ್ತರ ಭಾರತ ಮೂಲದ ಭಾಗ್ಯಶ್ರೀ ಬೋರ್ಸೆ ಈ ವರೆಗೆ ನಟಿಸಿರುವುದು ಕೇವಲ ನಾಲ್ಕು ಸಿನಿಮಾಗಳಲ್ಲಿ.

    ಉತ್ತರ ಭಾರತ ಮೂಲ

ಅದರಲ್ಲಿ ಎರಡು ತೆಲುಗು ಸಿನಿಮಾಗಳು. ಭಾಗ್ಯಶ್ರೀ ನಟನೆಯ ‘ಕಿಂಗ್ಡಮ್’ ಸಿನಿಮಾ ಬಿಡುಗಡೆ ಆಗಿದ್ದು ಇತ್ತೀಚೆಗಷ್ಟೆ.

      ‘ಕಿಂಗ್ಡಮ್’ ಸಿನಿಮಾ

ಆದರೆ ಅಷ್ಟರಲ್ಲೇ ಭಾಗ್ಯಶ್ರೀ ಬೋರ್ಸೆಗೆ ದೊಡ್ಡ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

 ದೊಡ್ಡ ಸಿನಿಮಾ ಅವಕಾಶ

ಈಗಾಗಲೇ ಅಖಿಲ್ ಅಕ್ಕಿನೇನಿ ನಟಿಸಲಿರುವ ಹೊಸ ಸಿನಿಮಾ ಲೆನಿನ್​ಗೆ ಭಾಗ್ಯಶ್ರೀ ನಾಯಕಿ ಆಗಿದ್ದಾರೆ.

ಅಖಿಲ್ ಅಕ್ಕಿನೇನಿ ಸಿನಿಮಾ

ಇದೀಗ ತೆಲುಗಿನ ಮತ್ತೊಂದು ದೊಡ್ಡ ಪ್ರಾಜೆಕ್ಟ್​ಗೆ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ಭಾಗ್ಯಶ್ರೀ ಬೋರ್ಸೆ ನಾಯಕಿ

ಸ್ಟಾರ್ ಯುವನಟ ತೇಜ್ ಸಜ್ಜಾ ನಟಿಸುತ್ತಿರುವ ಭಾರಿ ಬಜೆಟ್ ಸಿನಿಮಾಕ್ಕೆ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸ್ಟಾರ್ ಯುವನಟನ ಜೊತೆ

‘ಕಿಂಗ್ಡಮ್’ ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆಯ ನಟನೆ ಇಷ್ಟವಾಗಿದ್ದು ಇನ್ನಷ್ಟು ತೆಲುಗು ಸಿನಿಮಾ ಅವಕಾಶಗಳು ಅವರಿಗೆ ಸಿಗಬಹುದು.

     ತೆಲುಗಿನ ಸ್ಟಾರ್ ನಟಿ