ಒಳ್ಳೆ ನಟಿ ಆದರೆ ಅವಕಾಶಗಳ ಕೊರತೆಯಲ್ಲಿ ಭಾಗ್ಯಶ್ರೀ ಬೋರ್ಸೆ

13 June 2026

By  Manjunatha

ಭಾಗ್ಯಶ್ರೀ ಬೋರ್ಸೆ ದಕ್ಷಿಣದ ಭಾರತದ ಪ್ರತಿಭಾವಂತ ಯುವ ನಟಿ, ಸೌಂದರ್ಯ ಮತ್ತು ಪ್ರತಿಭೆ ಎರಡೂ ಅವರಿಗಿದೆ.

 ಸೌಂದರ್ಯ ಮತ್ತು ಪ್ರತಿಭೆ

ಹಿಂದಿ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟರಾದರೂ ಭಾಗ್ಯಶ್ರೀ ಬೋರ್ಸೆ ಅವರದ್ದು ಅಪ್ಪಟ ದಕ್ಷಿಣ ಭಾರತದ ಮುಖ.

  ಹಿಂದಿ ಸಿನಿಮಾ ಮೂಲಕ

2024ರ ‘ಮಿಸ್ಟರ್ ಬಚ್ಚನ್’ ತೆಲುಗು ಸಿನಿಮಾದಿಂದ ಹಿಡಿದು ಈ ವರೆಗೆ ಭಾಗ್ಯಶ್ರೀ ಅವರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ತೆಲುಗು ಸಿನಿಮಾದಿಂದ

ಬಹಳ ಒಳ್ಳೆಯ ನಟಿ, ಅದ್ಭುತವಾಗಿ ನಟಿಸಬಲ್ಲರು, ಡ್ಯಾನ್ಸ್ ಮಾಡಬಲ್ಲರು ಜೊತೆಗೆ ಮೇಕಪ್ ರಹಿತವಾಗಿಯೂ ಸುಂದರವಾಗಿ ಕಾಣುತ್ತಾರೆ.

 ಸುಂದರವಾಗಿ ಕಾಣುತ್ತಾರೆ

ಆದರೆ ಇಷ್ಟೆಲ್ಲ ಒಳ್ಳೆಯ ಗುಣಗಳು ಇದ್ದಾಗಿಯೂ ಭಾಗ್ಯಶ್ರೀ ಬೋರ್ಸೆ ಅವರಿಗೆ ಒಳ್ಳೆಯ ಸಿನಿಮಾಗಳು ಸಿಗುತ್ತಿಲ್ಲ.

ಒಳ್ಳೆ ಸಿನಿಮಾಗಳು ಸಿಗುತ್ತಿಲ್ಲ

ಭಾಗ್ಯಶ್ರೀ ಬೋರ್ಸೆ ಈ ವರೆಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವುದೂ ದೊಡ್ಡ ಹಿಟ್ ಆಗಿಲ್ಲ.

    ನಾಲ್ಕು ಸಿನಿಮಾಗಳಲ್ಲಿ

ದುಲ್ಕರ್ ಜೊತೆ ನಟಿಸಿದ ‘ಕಾಂತಾ’, ರಾಮ್ ಜೊತೆ ನಟಿಸಿದ ‘ಆಂಧ್ರ ಕಿಂಗ್ ತಾಲ್ಲೂಕ’ ಸಿನಿಮಾಗಳು ಚೆನ್ನಾಗಿದ್ದವು.

   ‘ಆಂಧ್ರ ಕಿಂಗ್ ತಾಲ್ಲೂಕ’

ಭಾಗ್ಯಶ್ರೀ ಇದೀಗ ‘ಲೆನಿನ್’ ಹೆಸರಿನ ತೆಲುಗು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಒಂದು ತಮಿಳು ಸಿನಿಮಾ ಸಹ ಕೈಯಲ್ಲಿದೆ.

  ‘ಲೆನಿನ್’ ಹೆಸರಿನ ಸಿನಿಮಾ