ಐರನ್ ಲೆಗ್ ಎಂದವರಿಗೆ ತಿರುಗೇಟು ಕೊಟ್ಟ ನಟಿ ಭಾಗ್ಯಶ್ರೀ ಭೋರ್ಸೆ

14 July 2026

By  Manjunatha

ಕೆಲವು ನಟಿಯರಿಗೆ ಚಿತ್ರರಂಗದಲ್ಲಿ ಐರನ್ ಲೆಗ್ ಎಂದು ಹೆಸರಿಡಲಾಗುತ್ತದೆ, ಈ ಕೆಟ್ಟ ಪದ್ಧತಿ ವರ್ಷಗಳಿಂದ ಇದೆ.

        ಕೆಟ್ಟ ಪದ್ಧತಿ ಇದೆ

ಸುಂದರ ಮತ್ತು ಪ್ರತಿಭಾವಂತ ನಟಿ ಭಾಗ್ಯಶ್ರೀ ಭೋರ್ಸೆ ಅವರಿಗೂ ಸಹ ಕೆಲವರು ಐರನ್ ಲೆಗ್ ಎಂದಿದ್ದರು.

   ನಟಿ ಭಾಗ್ಯಶ್ರೀ ಭೋರ್ಸೆ

ಭಾಗ್ಯಶ್ರೀ ಭೋರ್ಸೆ ಒಳ್ಳೆಯ ನಟಿ, ಸುಂದರಿ ಆಗಿದ್ದರೂ ಸಹ ಅವರಿಗೆ ದೊಡ್ಡ ಯಶಸ್ಸು ಈ ವರೆಗೆ ಸಿಕ್ಕಿಲ್ಲ.

ಒಳ್ಳೆಯ ನಟಿ, ಸುಂದರಿ ಸಹ

ಅವರು ನಟಿಸಿದ ಸಿನಿಮಾಗಳು ಚೆನ್ನಾಗಿದ್ದರೂ ಸೋಲುತ್ತವೆ ಎಂಬ ಕಾರಣಕ್ಕೆ ಅವರನ್ನು ಐರನ್ ಲೆಗ್ ಎಂದು ಕರೆಯಲಾಗಿತ್ತು.

ಚೆನ್ನಾಗಿದ್ದರೂ ಸೋಲುತ್ತವೆ

ಇದೀಗ ಭಾಗ್ಯಶ್ರೀ ಭೋರ್ಸೆ ನಟಿಸಿರುವ ‘ಲೆನಿನ್’ ಸಿನಿಮಾ ಹಿಟ್ ಎನಿಸಿಕೊಂಡಿದೆ. ಸಿನಿಮಾ ಒಳ್ಳೆ ಪ್ರದರ್ಶನ ಕಾಣುತ್ತಿದೆ.

    ‘ಲೆನಿನ್’ ಸಿನಿಮಾ ಹಿಟ್

ಇದೀಗ ಭಾಗ್ಯಶ್ರೀ ಭೋರ್ಸೆ ಈ ಬಗ್ಗೆ ಮಾತನಾಡಿದ್ದು, ಯಾವ ನಟಿಗೂ ಹಾಗೆ ಕರೆಯುವುದು ತಪ್ಪು ಎಂದಿದ್ದಾರೆ.

       ತಪ್ಪು ಎಂದಿದ್ದಾರೆ

ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬುದು ಯಾವ ನಟಿಯ ಕೈಯಲ್ಲೂ ಇರುವುದಿಲ್ಲ ಹಾಗಿದ್ದ ಮೇಲೆ ಫಲಿತಾಂಶವನ್ನು ನಟಿಯ ಹೆಗಲಿಗೆ ಹಾಕುವುದು ಸರಿಯಲ್ಲ ಎಂದಿದ್ದಾರೆ.

     ನಟಿಯ ಕೈಯಲ್ಲಿಲ್ಲ

ಭಾಗ್ಯಶ್ರೀ ಭೋರ್ಸೆ ಅವರಿಗೆ ‘ಲೆನಿನ್’ ಮೂಲಕ ಮೊದಲ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.

ಮೊದಲ ದೊಡ್ಡ ಯಶಸ್ಸು