Pic credit - Instagram

Author: Rajesh Duggumane

17 June 2025

‘ಕರ್ಣ’ ಧಾರಾವಾಹಿಯಿಂದ ಹೊರ ನಡೆದ್ರಾ ಭವ್ಯಾ ಗೌಡ 

ಭವ್ಯಾ ಗೌಡ 

ಭವ್ಯಾ ಗೌಡ ಅವರು ‘ಕರ್ಣ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ಮಾಡಬೇಕಿತ್ತು. 

ನಿಂತ ಸೀರಿಯಲ್

ಭವ್ಯಾ ಗೌಡ ಅವರು ನಟಿಸುತ್ತಿರೋ ಈ ಧಾರಾವಾಹಿ ಅರ್ಧಕ್ಕೆ ನಿಂತಿದೆ. 

ಭವ್ಯಾನೇ ಕಾರಣ..

ಧಾರಾವಾಹಿ ನಿಲ್ಲಲು ಭವ್ಯಾ ಗೌಡ ಅವರೇ ಕಾರಣ ಎಂದು ವರದಿ ಆಗಿದೆ. 

ಒಪ್ಪಂದ 

ಈ ಮೊದಲು ವಾಹಿನಿ ಒಂದರ ಜೊತೆ ಆರು ತಿಂಗಳ ಒಪ್ಪಂದ ಇತ್ತು. 

ಇನ್ನೂ ಮುಗಿದಿಲ್ಲ

ಆ ಒಪ್ಪಂದ ಇನ್ನೂ ಮುಗಿದಿಲ್ಲ. ಹೀಗಾಗಿ, ಧಾರಾವಾಹಿಗೆ ಬ್ರೇಕ್ ಬಿದ್ದಿದೆ. 

ಮುಂದೇನು?

ಸದ್ಯ ಪ್ರಕರಣ ಕೋರ್ಟ್​ನಲ್ಲಿ ಇದೆ. ಪ್ರಕರಣ ಇತ್ಯರ್ಥ ಆಗಬೇಕಿದೆ. 

ಬಿಗ್ ಬಾಸ್ 

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭವ್ಯಾ ಟಾಪ್ 6ರಲ್ಲಿ ಇದ್ದರು. 

ಕಿರುತೆರೆಯಲ್ಲಿ ಬೇಡಿಕೆ 

ಭವ್ಯಾ ಗೌಡ ಅವರು ಕಿರುತೆರೆಯ ಬೇಡಿಕೆ ನಟಿ. ಈ ಘಟನೆ ಅವರಿಗೆ ಹಿನ್ನಡೆ ಆಗಿದೆ.