Pic credit - Instagram

Author: Rajesh Duggumane

16 June 2025

ರೆಡ್ ವೈನ್ ಕುಡಿಯುತ್ತಾ ಎಂಜಾಯ್ ಮಾಡಿದ ಶ್ರದ್ಧಾ ಶ್ರೀನಾಥ್ 

ರೆಡ್ ವೈನ್ 

ನಿಟ ಶ್ರದ್ಧಾ ಶ್ರೀನಾಥ್ ಅವರು ಸದ್ಯ ವಿದೇಶದಲ್ಲಿದ್ದು, ಅಲ್ಲಿ ರೆಡ್​ ವೈನ್ ಹೀರಿದ್ದಾರೆ. 

ಫೋಟೋ ವೈರಲ್ 

ಶ್ರದ್ಧಾ ಅವರು ವಿದೇಶದಲ್ಲಿ ಕ್ಷಣದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ನಗು 

ಶ್ರದ್ಧಾ ಶ್ರೀನಾಥ್ ಅವರ ನಗುವಿಗೆ ಎಲ್ಲರೂ ಮಾರು ಹೋಗಿದ್ದಾರೆ. 

ಬಾಪ್​ ಕಟ್ 

ಶ್ರದ್ಧಾ ಅವರು ತಮ್ಮ ಕೂದಲನ್ನು ಬಾಪ್​ಕಟ್ ಮಾಡಿಸಿಕೊಂಡಿದ್ದಾರೆ. 

ಉದ್ದನೆಯ ಕೂದಲು 

ಈ ಮೊದಲು ಶ್ರದ್ಧಾ ಅವರು ಉದ್ದನೆಯ ಕೂದಲ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 

ಕನ್ನಡದ ನಟಿ 

ಶ್ರದ್ಧಾ ಶ್ರೀನಾಥ್ ಅವರು ಕನ್ನಡದ ನಟಿ.  ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಸೃಷ್ಟಿ ಆಗಿದೆ. 

ಮೊದಲ ಸಿನಿಮಾ 

‘ಯು-ಟರ್ನ್​’ ಶ್ರದ್ಧಾ ಶ್ರೀನಾಥ್ ಅವರು ನಟಿಸಿದ ಮೊದಲ ಸಿನಿಮಾ. 

ಚ್ಯೂಸಿ 

ಇತ್ತೀಚೆಗೆ ಶ್ರದ್ಧಾ ಶ್ರೀನಾಥ್ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ.