21 March 2025
Pic credit - instagram
Author: Madankumar
ಬಿಗ್ ಬಾಸ್ ಶೋ ಮೂಲಕ ಕರುನಾಡಿನಲ್ಲಿ ಶೋಭಾ ಶೆಟ್ಟಿ ಫೇಮಸ್.
Pic credit - instagram
ತೆಲುಗು ಕಿರುತೆರೆಯಲ್ಲಿ ಕೂಡ ಶೋಭಾ ಶೆಟ್ಟಿ ಅವರಿಗೆ ಬೇಡಿಕೆ ಇದೆ.
Pic credit - instagram
ಶೋಭಾ ಶೆಟ್ಟಿ ಅವರು ರಿಯಾಲಿಟಿ ಶೋಗಳಲ್ಲಿ ಬಹಳ ಜೋರು.
Pic credit - instagram
ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆದ ಶೋಭಾ ಶೆಟ್ಟಿ.
Pic credit - instagram
ಡ್ರೆಸ್ ತುಂಬ ಚೆನ್ನಾಗಿದೆ ಎಂದು ಹೊಗಳಿದ ಶೋಭಾ ಶೆಟ್ಟಿ ಫ್ಯಾನ್ಸ್.
Pic credit - instagram
‘ನೀವು ಕಲಿಯುಗದ ಅಪ್ಸರೆ’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
Pic credit - instagram
ಕರ್ನಾಟಕ ಮತ್ತು ಆಂಧ್ರದಲ್ಲಿ ಶೋಭಾಗೆ ಅಭಿಮಾನಿಗಳು ಇದ್ದಾರೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಶೋಭಾ ತುಂಬ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಶೋಭಾ ಶೆಟ್ಟಿಗೆ 7 ಲಕ್ಷಕ್ಕೂ ಅಧಿಕಾ ಫಾಲೋವರ್ಸ್.
Pic credit - instagram