Author: Madankumar
19 June 2026
Pic credit - instagram/official_gilli_nata
ಸಿನಿಮಾದಲ್ಲಿ ಮೊದಲ ಬಾರಿಗೆ ಹೀರೋ ಆಗುತ್ತಿರುವ ಗಿಲ್ಲಿ ನಟ.
Pic credit - instagram/official_gilli_nata
ದೊಡ್ಡ ಪ್ರಮಾಣದಲ್ಲಿ ಗಿಲ್ಲಿ ಅವರ ಸಿನಿಮಾ ನಿರ್ಮಾಣ ಆಗಲಿದೆ.
Pic credit - instagram/official_gilli_nata
ಗಿಲ್ಲಿ ನಟನೆಯ ಈ ಸಿನಿಮಾಗೆ ಕೆವಿಎನ್ ಸಂಸ್ಥೆಯ ಬೆಂಬಲ ಸಿಕ್ಕಿದೆ.
Pic credit - instagram/official_gilli_nata
ಗಿಲ್ಲಿ ಫ್ಯಾನ್ಸ್ಗಾಗಿ ಭರ್ಜರಿ ಕಾಮಿಡಿ ಕಥೆಯ ಸಿನಿಮಾ ಸಿದ್ಧವಾಗಲಿದೆ.
Pic credit - instagram/official_gilli_nata
ಬಿಗ್ ಬಾಸ್ ಶೋನಿಂದ ಗಿಲ್ಲಿಗೆ ದೊಡ್ಡ ಅಭಿಮಾನಿಗಳ ಬಳಗ ಇದೆ.
Pic credit - instagram/official_gilli_nata
ಹೀರೋ ಆಗಿ ಗಿಲ್ಲಿ ನಟಿಸುವ ಸಿನಿಮಾ ಬಗ್ಗೆ ಜನರಿಗೆ ನಿರೀಕ್ಷೆ ಮೂಡಿದೆ.
Pic credit - instagram/official_gilli_nata
ಬಿಗ್ ಬಾಸ್ ಗೆದ್ದ ಬಳಿಕ ಗಿಲ್ಲಿ ಅವರಿಗೆ ಅವಕಾಶಗಳು ಜಾಸ್ತಿ ಆಗಿವೆ.
Pic credit - instagram/official_gilli_nata
ಕಿರುತೆರೆ ಬಳಿಕ ಸಿನಿಮಾಗಳಲ್ಲಿ ಮಿಂಚಲು ಗಿಲ್ಲಿ ಈಗ ರೆಡಿ ಆಗಿದ್ದಾರೆ.