03 June 2025
Pic credit - instagram
Author: Madankumar
ನಟಿ ಮೋಕ್ಷಿತಾ ಪೈ ಅವರ ಹೊಸ ಲುಕ್ ಗಮನ ಸೆಳೆಯುತ್ತಿದೆ.
Pic credit - instagram
ವಿಶೇಷವಾದ ಮೂಗುತಿ ಧರಿಸಿ ಫೋಟೋಗೆ ಪೋಸ್ ನೀಡಿದ ಮೋಕ್ಷಿ.
Pic credit - instagram
ಮೋಕ್ಷಿತಾ ಅವರ ಅಭಿಮಾನಿಗಳಿಗೆ ಈ ಲುಕ್ ಸಖತ್ ಇಷ್ಟ ಆಗಿದೆ.
Pic credit - instagram
ಕಮೆಂಟ್ಗಳ ಮೂಲಕ ಮೋಕ್ಷಿತಾ ಪೈ ಅಭಿಮಾನಿಗಳು ಹೊಗಳಿದ್ದಾರೆ.
Pic credit - instagram
‘ಬಿಗ್ ಬಾಸ್ ಕನ್ನಡ 11’ ಶೋನಿಂದ ಮೋಕ್ಷಿ ಹೆಚ್ಚು ಫೇಮಸ್ ಆದರು.
Pic credit - instagram
ಕನ್ನಡದ ಕಿರುತೆರೆಯಲ್ಲಿ ಮೋಕ್ಷಿತಾ ಪೈ ಅವರು ಖ್ಯಾತಿ ಗಳಿಸಿದ್ದಾರೆ.
Pic credit - instagram
ಮೋಕ್ಷಿತಾ ಪೈ ನಟಿಸಿದ ‘ಪಾರು’ ಸೀರಿಯಲ್ ಜನಮನ ಗೆದ್ದಿತ್ತು.
Pic credit - instagram
ಮೋಕ್ಷಿತಾ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಮಿಲಿಯನ್ ಸನಿಹವಿದೆ.
Pic credit - instagram