04 April 2025
Pic credit - instagram
Author: Madankumar
ಇನ್ಸ್ಟಾಗ್ರಾಮ್ನಲ್ಲಿ ಹೊಸ ಫೋಟೋ ಹಂಚಿಕೊಂಡ ಸಂಗೀತಾ.
Pic credit - instagram
ಈ ಫೋಟೋಗಳು ಸಂಗೀತಾಗೆ ತುಂಬಾ ಇಷ್ಟ ಆಗಿವೆಯಂತೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಟಿ.
Pic credit - instagram
ತಮ್ಮ ಫ್ಯಾನ್ಸ್ಗಾಗಿ ಆಗಾಗ ಫೋಟೋ ಪೋಸ್ಟ್ ಮಾಡುವ ಸಂಗೀತಾ.
Pic credit - instagram
‘ಬಿಗ್ ಬಾಸ್ ಕನ್ನಡ 10’ ಶೋನಲ್ಲಿ ಸಂಗೀತಾ ಮಿಂಚಿದ್ದರು.
Pic credit - instagram
ಕಿರುತೆರೆ ಸೀರಿಯಲ್ ಮೂಲಕವೂ ಸದ್ದು ಮಾಡಿದ ಕಲಾವಿದೆ.
Pic credit - instagram
ಸಂಗೀತಾ ಅಭಿನಯಿಸಿದ ಸಿನಿಮಾಗಳು ಸಹ ಜನರ ಮನ ಗೆದ್ದಿವೆ.
Pic credit - instagram
ವಿವಿಧ ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳುತ್ತಿರುವ ಸಂಗೀತಾ.
Pic credit - instagram
ಕಮೆಂಟ್ಗಳ ಮೂಲಕ ಸಂಗೀತಾ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
Pic credit - instagram