28 Sep 2025

Pic credit - Pintrest

Author: Akshatha Vorkady

ಬಿಗ್ ಬಾಸ್​​​ಗೆ ಬಂದ ಕರಾವಳಿಯ ಪ್ರತಿಭೆ ರಕ್ಷಿತಾ ಶೆಟ್ಟಿ 

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 12’ರ ಆರಂಭಕ್ಕೆ ಬಾಕಿ ಇರೋದು ಇನ್ನು ಕೆಲವೇ ಗಂಟೆಗಳು ಮಾತ್ರ.

ಬಿಗ್ ಬಾಸ್ ಸೀಸನ್ 12

Pic credit - Pintrest

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ಬಾರಿಯೂ ಕೂಡ ನಿರೂಪಕನಾಗಿ ಮುಂದುವರಿದಿದ್ದಾರೆ.

ಕಿಚ್ಚ ಸುದೀಪ್

Pic credit - Pintrest

ಇದೀಗ ಬಿಗ್ ಬಾಸ್ ಮನೆಗೆ ಯೂಟ್ಯೂಬರ್​ ಆಗಿರುವ ಮಂಗಳೂರಿನ ರಕ್ಷಿತಾ ಅವರು ಬಂದಿದ್ದಾರೆ. ಇದರ ಫೋಮೋ ಎಲ್ಲೆಡೆ ವೈರಲ್​ ಆಗುತ್ತಿದೆ.

ಮಂಗಳೂರಿನ ರಕ್ಷಿತಾ

Pic credit - Pintrest

ಸೋಶಿಯಲ್ ಮೀಡಿಯಾಗಳಲ್ಲಿ ಸಖತ್​​ ಫೇಮಸ್​ ಆಗಿರುವ ರಕ್ಷಿತಾ, ಲಕ್ಷಾಂತರ ಫಾಲೋವರ್ಸ್​​ಗಳನ್ನು ಹೊಂದಿದ್ದಾರೆ. 

ಸಖತ್​​ ಫೇಮಸ್​ 

Pic credit - Pintrest

ರಕ್ಷಿತಾ ಮೂಲತಃ ಮಂಗಳೂರಿನವರಾದರೂ ಮುಂಬೈನಲ್ಲಿ ಅವರ ವಾಸ. ಕನ್ನಡವನ್ನು ತುಂಬಾನೇ ಕಷ್ಟಪಟ್ಟು ಮಾತನಾಡುತ್ತಾರೆ.

ಮಂಗಳೂರಿನವರು

Pic credit - Pintrest

ಮುಂಬೈನಲ್ಲಿ ಹುಟ್ಟಿ ಬೆಳೆದಿದ್ದರಿಂದ ಕನ್ನಡ ಗೊತ್ತಿಲ್ಲದ ರಕ್ಷಿತಾ ಈಗೀಗಾ ಕನ್ನಡ ಕಲಿತು, ಕನ್ನಡದಲ್ಲೇ ವಿಡಿಯೋ ಮಾಡುತ್ತಿದ್ದಾರೆ. 

ಕನ್ನಡ ಕಲಿತು

Pic credit - Pintrest

ಸೋಶಿಯಲ್ ಮೀಡಿಯಾದಲ್ಲಿ ರಕ್ಷಿತಾಗೆ ಸಾಕಷ್ಟು ಜನಪ್ರಿಯತೆ ಇದೆ. @Rakshita_Talks ಯೂಟ್ಯೂಬ್​​ ಚಾನೆಲ್​​ನಲ್ಲಿ 2ಲಕ್ಷ ಸಬ್​ಸ್ಕ್ರೈಬರ್ಸ್ ಇದ್ದಾರೆ. 

2ಲಕ್ಷ ಸಬ್​ಸ್ಕ್ರೈಬರ್ಸ್

Pic credit - Pintrest