Author: Madankumar
06 September 2026
Pic credit - instagram/colorskannadaofficial
‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ಕ್ಷಣಗಣನೆ.
Pic credit - instagram/colorskannadaofficial
ಸೆ.6ರ ಸಂಜೆ 7 ಗಂಟೆಗೆ ಅದ್ದೂರಿಯಾಗಿ ಆರಂಭ ಆಗಲಿದೆ.
Pic credit - instagram/colorskannadaofficial
ಈ ಬಾರಿ ಜನಸಾಮಾನ್ಯ ಸ್ಪರ್ಧಿಗಳಿಗೂ ಅವಕಾಶ ಸಿಗುತ್ತಿದೆ.
Pic credit - instagram/colorskannadaofficial
ಅಗ್ನಿಪರೀಕ್ಷೆ ಮೂಲಕ ಕೆಲವು ಸ್ಪರ್ಧಿಗಳ ಆಯ್ಕೆ ಆಗಿದೆ.
Pic credit - instagram/colorskannadaofficial
ಈ ಪೈಕಿ ಕೇವಲ 4 ಜನರಿಗೆ ಅಂತಿಮವಾಗಿ ಚಾನ್ಸ್ ಸಿಗಲಿದೆ.
Pic credit - instagram/colorskannadaofficial
ಈ ಬಾರಿ ಬಿಗ್ ಬಾಸ್ ಬಗ್ಗೆ ಜನರಿಗೆ ನಿರೀಕ್ಷೆ ಹೆಚ್ಚಾಗಿದೆ.
Pic credit - instagram/colorskannadaofficial
ವಿಮಾನಯಾನದ ಥೀಮ್ನಲ್ಲಿ ಈ ಬಾರಿ ಶೋ ನಡೆಯಲಿದೆ.
Pic credit - instagram/colorskannadaofficial
ಮತ್ತೆ ಹೊಸ ಹುರುಪಿನಲ್ಲಿ ಹೊಸ ಸೀಸನ್ ಶುರು ಆಗುತ್ತಿದೆ.
Pic credit - instagram/colorskannadaofficial
ಮುಂದಿನ ಮೂರು ತಿಂಗಳು ಸಿಗಲಿದೆ ಭರ್ಜರಿ ಮನರಂಜನೆ.
Pic credit - instagram/colorskannadaofficial
ಹೊಸ ಸೀಸನ್ ಆಟದ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಿದೆ.