08 October 2025
Pic credit - instagram
Author: Madankumar
ನಟಿ ತನಿಷಾ ಕುಪ್ಪಂಡ ಒಂದಷ್ಟು ಫೋಟೋಸ್ ಪೋಸ್ಟ್ ಮಾಡಿದ್ದಾರೆ.
Pic credit - instagram
ಕಾರ್ತಿಕ್ ಮಹೇಶ್ ಹುಟ್ಟುಹಬ್ಬದ ಪ್ರಯುಕ್ತ ತನಿಷಾ ವಿಶ್ ಮಾಡಿದ್ದಾರೆ.
Pic credit - instagram
‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೂಲಕ ಇವರಿಬ್ಬರು ಸ್ನೇಹಿತರಾದರು.
Pic credit - instagram
ಯಾವಾಗಲೂ ನಗು ನಗುತ್ತಾ ಸುಖವಾಗಿರು ಎಂದು ಹಾರೈಸಿದ ತನಿಷಾ.
Pic credit - instagram
ಕನ್ನಡ ಚಿತ್ರರಂಗದಲ್ಲಿ ತನಿಷಾ, ಮಹೇಶ್ ಅವರು ಖ್ಯಾತಿ ಗಳಿಸಿದ್ದಾರೆ.
Pic credit - instagram
ಬಿಗ್ ಬಾಸ್ ನಂತರವೂ ಇಬ್ಬರ ನಡುವಿನ ಸ್ನೇಹ ಮುಂದುವರಿದಿದೆ.
Pic credit - instagram
ಅನೇಕ ಸಂದರ್ಭಗಳಲ್ಲಿ ಕಾರ್ತಿಕ್ ಮತ್ತು ತನಿಷಾ ಭೇಟಿ ಆಗಿದ್ದಾರೆ.
Pic credit - instagram
ಅಭಿಮಾನಿಗಳು ಕೂಡ ಕಾರ್ತಿಕ್ ಅವರಿಗೆ ಜನ್ಮದಿನದ ಶುಭ ಕೋರಿದ್ದಾರೆ.
Pic credit - instagram