ನಟನೊಂದಿಗೆ ಅಕ್ರಮ ಸಂಬಂಧ ಆರೋಪ, ಯಾರು ಈ ರಿತು ಚೌಧರಿ

23 SEP 2025

By  Manjunatha

ಬಿಗ್​​ಬಾಸ್ ತೆಲುಗು ಸೀಸನ್ 09 ಆರಂಭವಾಗಿದ್ದು, ನಟಿ ರಿತು ಚೌಧರಿ ಸ್ಪರ್ಧಿಯಾಗಿ ಮನೆ ಒಳಗೆ ಹೋಗಿದ್ದಾರೆ.

    ಬಿಗ್​​ಬಾಸ್ ತೆಲುಗು 09

ಆದರೆ ಹೊರಗೆ ಸೋಷಿಯಲ್ ಮೀಡಿಯಾ ಇನ್​​ಫ್ಲ್ಯುಯೆನ್ಸರ್ ಗೌತಮಿ, ರಿತು ಚೌಧರಿ ಗಂಭೀರ ಆರೋಪ ಮಾಡಿದ್ದಾರೆ.

ಗಂಭೀರ ಆರೋಪ ಬಂದಿದೆ

ನಟ ಧರ್ಮ ಮಹೇಶ್ ಜೊತೆಗೆ ರಿತು ಚೌಧರಿಗೆ ಅಕ್ರಮ ಸಂಬಂಧ ಇದೆ ಎಂದು ಗೌತಮಿ ಆರೋಪ ಮಾಡಿದ್ದಾರೆ.

  ಧರ್ಮ ಮಹೇಶ್ ಜೊತೆಗೆ

ಗೌತಮಿ ಹಾಗೂ ಧರ್ಮ ಮಹೇಶ್ ಮದುವೆ ಆಗಿದ್ದು, ಪತಿ ವಿರುದ್ಧ ಅವರು ಇತ್ತೀಚೆಗಷ್ಟೆ ದೂರು ಸಹ ನೀಡಿದ್ದರು.

   ದೂರು ಸಹ ನೀಡಿದ್ದರು

ಧರ್ಮ ಮಹೇಶ್ ಮತ್ತು ರಿತು ಚೌಧರಿ ಒಟ್ಟಿಗೆ ಓಡಾಡುತ್ತಿರುವ ಕೆಲ ವಿಡಿಯೋಗಳನ್ನು ಗೌತಮಿ ಬಿಡುಗಡೆ ಮಾಡಿದ್ದಾರೆ.

   ವಿಡಿಯೋ ಹಂಚಿದ್ದಾರೆ 

ರಿತು ಚೌಧರಿ ತೆಲುಗು ಧಾರಾವಾಹಿ ನಟಿ ಆಗಿದ್ದು, ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

 ತೆಲುಗು ಧಾರಾವಾಹಿ ನಟಿ

ರಿತು ಚೌಧರಿ ಮತ್ತು ನಟ ಧರ್ಮ ಮಹೇಶ್ ಒಟ್ಟಿಗೆ ‘ಡ್ರಿಂಕರ್ ಸಾಯಿ’ ಸಿನಿಮಾನಲ್ಲಿ ನಟಿಸಿದ್ದಾರೆ.

        ‘ಡ್ರಿಂಕರ್ ಸಾಯಿ’

ರಿತು ಚೌಧರಿ ಬಿಗ್​​ಬಾಸ್ ಒಳಗಿದ್ದಾರೆ. ಪತ್ನಿಯ ಆರೋಪಗಳ ಬಗ್ಗೆ ನಟ ಧರ್ಮ ಮಹೇಶ್ ಪ್ರತಿಕ್ರಿಯಿಸಿಲ್ಲ.

     ನಟ ಧರ್ಮ ಮಹೇಶ್