Author: Madankumar
06 July 2026
Pic credit - instagram/gauri_spratt
ಗೌರಿ ಸ್ಪ್ರಾಟ್ ಅವರ ಜೊತೆ ನಡೆಯಿತು ಆಮಿರ್ ಖಾನ್ ಮದುವೆ.
Pic credit - instagram/gauri_spratt
ಜುಲೈ 5ರಂದು ತುಂಬ ಸರಳವಾಗಿ ಮದುವೆ ಆದ ಗೌರಿ, ಆಮಿರ್.
Pic credit - instagram/gauri_spratt
ಈಗಾಗಲೇ ಗೌರಿ ಸ್ಪ್ರಾಟ್ ಅವರಿಗೆ 7 ವರ್ಷದ ಮಗ ಇದ್ದಾನೆ.
Pic credit - instagram/gauri_spratt
ಗೌರಿ ಮತ್ತು ಆಮಿರ್ ಮದುವೆಗೆ ಆಪ್ತರು ಮಾತ್ರ ಸಾಕ್ಷಿ ಆಗಿದ್ದಾರೆ.
Pic credit - instagram/gauri_spratt
ಆಮಿರ್ ಕೈ ಹಿಡಿದ ಗೌರಿ ಸ್ಪ್ರಾಟ್ ಅವರಿಗೆ 47 ವರ್ಷ ವಯಸ್ಸು.
Pic credit - instagram/gauri_spratt
ಗೌರಿ ಮತ್ತು ಆಮಿರ್ ಖಾನ್ ಅವರದ್ದು ಹಲವು ವರ್ಷಗಳ ಪ್ರೀತಿ.
Pic credit - instagram/gauri_spratt
ಹೊಸ ಜೀವನ ಆರಂಭಿಸಿದ ಈ ಜೋಡಿಗೆ ಎಲ್ಲರಿಂದ ಅಭಿನಂದನೆ.
Pic credit - instagram/gauri_spratt
ಬೆಂಗಳೂರಿನ ಮೂಲದವರಾದ ಗೌರಿ ಅವರು ಈಗ ಮುಂಬೈ ಸೊಸೆ.
Pic credit - instagram/gauri_spratt