ಫಿಲ್ಮಿ ಶೈಲಿಯಲ್ಲಿ ಆಲ್ಫಾ ಪ್ರಚಾರ ಮಾಡಿದ ನಟಿ ಆಲಿಯಾ ಭಟ್.

Author: Madankumar

02 July 2026

Pic credit - instagram/aliaabhatt

ಆ್ಯಕ್ಷನ್ ಕಥಾಹಂದರದ ‘ಆಲ್ಫಾ’ ಚಿತ್ರದಲ್ಲಿ ಆಲಿಯಾ ಮುಖ್ಯ ಪಾತ್ರ.

ಆ್ಯಕ್ಷನ್ ಸಿನಿಮಾ

Pic credit - instagram/aliaabhatt

ವೈಆರ್‌ಎಫ್​ ಸ್ಪೈ ಯೂನಿವರ್ಸ್​ನ ಭಾಗವಾಗಿರುವ ‘ಆಲ್ಫಾ’ ಸಿನಿಮಾ.

ವೈಆರ್‌ಎಫ್

Pic credit - instagram/aliaabhatt

ಜುಲೈ 3ರಂದು ‘ಆಲ್ಫಾ’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಜುಲೈ 3ಕ್ಕೆ

Pic credit - instagram/aliaabhatt

ಸಿನಿಮಾದ ಪ್ರಚಾರದಲ್ಲಿ ಆಲಿಯಾ ಆ್ಯಕ್ಟೀವ್ ಆಗಿ ಭಾಗಿಯಾಗಿದ್ದಾರೆ. 

ಪ್ರಚಾರದಲ್ಲಿ

Pic credit - instagram/aliaabhatt

ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಾ ಎಂಬ ಅನುಮಾನ ಇದೆ.

ಅನುಮಾನ ಇದೆ

Pic credit - instagram/aliaabhatt

ಬಿಗ್ ಬಜೆಟ್ ಸಿನಿಮಾ ಆಗಿದ್ದರೂ ಕೂಡ ಚಿತ್ರಕ್ಕೆ ಹೈಪ್ ಹೆಚ್ಚಾಗಿಲ್ಲ.

ಹೈಪ್ ಹೆಚ್ಚಾಗಿಲ್ಲ

Pic credit - instagram/aliaabhatt

ಟ್ರೇಲರ್ ನೋಡಿದ ಕೆಲವರು ಈ ಚಿತ್ರವನ್ನು ಟ್ರೋಲ್ ಮಾಡಿದ್ದಾರೆ.

ಟ್ರೋಲ್ ಆಗಿದೆ

Pic credit - instagram/aliaabhatt

ಈಗಾಗಲೇ ರಿಲೀಸ್ ಆಗಿರುವ ಚಿತ್ರಗಳಿಂದ ‘ಆಲ್ಫಾ’ಗೆ ಪೈಪೋಟಿ ಇದೆ.

ಪೈಪೋಟಿ ಇದೆ

Pic credit - instagram/aliaabhatt