Author: Madankumar
07 July 2026
Pic credit - instagram/ananyapanday
ಗ್ರೀಸ್ ಪ್ರವಾಸದಲ್ಲಿ ಅನನ್ಯಾ ಪಾಂಡೆ ಎಂಜಾಯ್ ಮಾಡುತ್ತಿದ್ದಾರೆ.
Pic credit - instagram/ananyapanday
ಹೊಸ ಫೋಟೋಗಳನ್ನು ಅನನ್ಯಾ ಪಾಂಡೆ ಅವರು ಶೇರ್ ಮಾಡಿದ್ದಾರೆ.
Pic credit - instagram/ananyapanday
ಸಿನಿಮಾ ಕೆಲಸಗಳಿಂದ ಬಿಡುವು ಪಡೆದು ವಿದೇಶ ಸುತ್ತಿದ ನಟಿ ಅನನ್ಯಾ.
Pic credit - instagram/ananyapanday
ಪ್ರಕೃತಿಯ ಸೌಂದರ್ಯದ ನಡುವೆ ಅನನ್ಯಾ ಪಾಂಡೆ ಖುಷಿ ಆಗಿದ್ದಾರೆ.
Pic credit - instagram/ananyapanday
ಈ ಪ್ರವಾಸದ ಅನುಭವ ಬಹಳ ಸುಂದರವಾಗಿದೆ ಎಂದಿದ್ದಾರೆ ಅನನ್ಯಾ.
Pic credit - instagram/ananyapanday
ತಮ್ಮ ಆಪ್ತರ ಜೊತೆ ಅನನ್ಯಾ ಪಾಂಡೆಯ ಮೋಜು, ಮಸ್ತಿಯ ಕ್ಷಣಗಳು.
Pic credit - instagram/ananyapanday
ಅನನ್ಯಾ ಅವರ ಫೋಟೋಸ್ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.
Pic credit - instagram/ananyapanday
ಸಿನಿಮಾ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಅನನ್ಯಾಗೆ ಬೇಡಿಕೆ ಇದೆ.
Pic credit - instagram/ananyapanday